Home / ಜಿಲ್ಲೆ / ಬೆಳಗಾವಿ / ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಿಮಾನ ಹಾರಾಟ ನಾಳೆಯಿಂದ ಆರಂಭ

ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಿಮಾನ ಹಾರಾಟ ನಾಳೆಯಿಂದ ಆರಂಭ

Spread the love

ಬೆಳಗಾವಿ – ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಿಮಾನ ಹಾರಾಟ ನಾಳೆಯಿಂದ ಆರಂಭವಾಗಲಿದೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ಸೋಮವಾರ ವಿಮಾನ ಹಾರಾಟ ಶುರುವಾಗಲಿದೆ. ಬೆಂಗಳೂರು ಮತ್ತು ಅಹ್ಮದಾಬಾದ್ ಗೆ ಸ್ಟಾರ್ ಏರ್ ವೇಸ್, ಹೈದರಾಬಾದ್ ಮತ್ತು ಮುಂಬೈಗೆ ಸ್ಪೈಸ್ ಜೆಟ್, ಪುಣೆಗೆ ಏರ್ ಇಂಡಿಯಾ, ಮೈಸೂರು ಮತ್ತು ಹೈದರಾಬಾದ್ ಗೆ ಟ್ರ್ಯೂ ಜೆಟ್ ಹಾರಾಟ ನಡೆಸಲಿವೆ. 26ರಿಂದ ಇಂಡಿಗೋ ಕೂಡ ಹೈದರಾಬಾದ್ ಹಾರಾಟ ಆರಂಭಿಸಲಿದೆ.

ಒಟ್ಟಾರೆ 13 ವಿಮಾನಗಳ ಆಗಮನ ಮತ್ತು ನಿರ್ಗಮನ ಆರಂಭವಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆಗಳು ನಡೆದಿವೆ. ಈ ಕುರಿತು ಬೆಳಗಾವಿ ಏರ್ ಪೋರ್ಟ್ ಟ್ವೀಟ್ ಮೂಲಕ ಮಾಹಿತಿ ಪ್ರಕಟಿಸಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ