Breaking News
Home / ಜಿಲ್ಲೆ / ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದವೈದ್ಯಾಧಿಕಾರಿಗೈರು

ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದವೈದ್ಯಾಧಿಕಾರಿಗೈರು

Spread the love

ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದ ಹೆಚ್ಚಾಗಿ ಗೈರು ಇರುವ ವೈದ್ಯಾಧಿಕಾರಿ ಸುಜಾತಾ ಕಿನಗಿ ನಿರ್ಲಕ್ಷ್ಯತನದಿಂದ ಯಡವಟ್ಟು ಮಾಡಿಕೊಂಡಿದ್ದಾರೆ.

 

ಬೆಳಗಾವಿ ಜಿಲ್ಲೆಯ ಮುತ್ಯಾನಟ್ಟಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ 6 ತಿಂಗಳುಗಳಿಂದ ಹೆಚ್ಚಾಗಿ ಗೈರು ಇರುವ ವೈದ್ಯಾಧಿಕಾರಿ ಸುಜಾತಾ ಕಿನಗಿ ನಿರ್ಲಕ್ಷ್ಯತನದಿಂದ ಯಡವಟ್ಟು ಮಾಡಿಕೊಂಡಿದ್ದಾರೆ.


ಅದೆನಪ್ಪ ಅಂದರೆ ಸರ್ಕಾರಿ ಹುದ್ದೆಗೆ ವೈದ್ಯಕೀಯ ಪ್ರಮಾಣ ಪತ್ರ ತರಲು ಒಬ್ಬ ಸ್ಥಳಿಯ ಯುವಕ ಹೋದಾಗ ವೈದ್ಯಾಧಿಕಾರಿಯಾದ ಸುಜಾತಾ ಕಿನಗಿಯವರು ಗೈರು ಇರುವ ಕಾರಣ ಆ ಯುವಕ ಕರೆ ಮಾಡಿ ವೈದ್ಯಕೀಯ ಪ್ರಮಾಣ ಪತ್ರ ಬೇಕೆಂದು ಹೇಳಿರುವ ಕಾರಣ ಅವರು ಸ್ವತಃ ಬರಲಾರದೆ ಅವರ ಪತಿ ಡಾ ವಾಲಿ ಬೇರೆ ಕಡೆಗೆ ವೈದ್ಯಾಧಿಕಾರಿಯಾಗಿ ಸೆವೆ ಸಲ್ಲಿಸುತ್ತಿರುವವರನ್ನು ಮುತ್ಯಾನಟ್ಟಿ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಕಳುಹಿಸಿದ್ದಾರೆ.

ಕಾನೂನು ಬಾಹಿರವಾಗಿ ಬೆರೆ ಪ್ರಾಥಮಿಕ ಆರೋಗ್ಯ ಕೆಂದ್ರಕ್ಕೆ ಬೇಟಿ ಕೊಡುವದಲ್ಲದೆ ವೈದ್ಯಕೀಯ ಪ್ರಮಾಣ ಪತ್ರ ಕೆಳಲು ಬಂದ ಯುವಕನಿಗೆ ಅಶ್ಲೀಲವಾಗಿ ಬೈದಿದ್ದಾನೆ ಆದ ಕಾರಣ ಆ ಯುವಕ ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಬೆಳಗಾವಿ ಜಿಲ್ಲಾದ್ಯಕ್ಷರಾದ ಸಚೀನ ಲಕ್ಷಣ ದಡ್ಡಿಯವರ ಗಮನಕ್ಕೆ ತಂದಾಗ ಯುವಕನ ಮೇಲೆ ಅಶ್ಲೀಲ ಪದಗಳನ್ನು ಬಳಸಿರುವ ಕಾರಣ ಡಾ ವಾಲಿಯನ್ನು ತರಾಟೆಗೆ ತೆಗೆದುಕೊಳ್ಳುವದಲ್ಲದೆ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿಗಳಾದ ಸಂಜಯ ದುಮಗೊಳ ಅವರ ಗಮನಕ್ಕೆ ತಂದು ಅವರನ್ನು ಕರೆಸಿಕೊಂಡು ಯಾವಾಗಲೂ ಗೈರು ಇರುವ ಮುತ್ಯಾನಟ್ಟಿಯ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿ ಸುಜಾತಾ ಅವರ ಮೇಲೆ ಸೂಕ್ತ ಕ್ರಮ ಜರಗಿಸುವದಲ್ಲದೆ ಸಂಬಧವಿಲ್ಲದ ಆರೋಗ್ಯ ಕೆಂದ್ರಕ್ಕೆ ಭೇಟಿ ಕೊಟ್ಟ ವೈದ್ಯಕೀಯ ಪ್ರಮಾಣ ಪತ್ರ ಕೇಳಲು ಬಂದ ಯುವಕನ್ ಮೇಲೆ ಅಶ್ಲೀಲ ಪದಗಳನ್ನು ಬಳಸಿದ ಆಕೆಯ ಗಂಡನ ಮೇಲೆಯು ಕಾನೂನು ಕ್ರಮ ಜರಗಿಸುವಂತೆ ಜಿಲ್ಲಾಧ್ಯಕ್ಷರಾದ ಸಚಿನ್ ಲಕ್ಷಣ ದಡ್ಡಿಯುವರು ತಾಲೂಕ ಆರೋಗ್ಯ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಹಾಗೂ ಡಾ ಸುಜಾತಾ ಅವರ ಭ್ರಷ್ಟಾಚಾರದ ಬಗ್ಗೆಯು ವಿರೋಧ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ