ನಗರಕ್ಕೇ ಹತ್ತಿರದ ಲೊಳಸುರ್ ಸೇತುವೆ ಮೇಲೆ ಅಪಘಾತ ನಡೆದಿದ್ದು ದ್ವಿಚಕ್ರ ವಾಹನದ ಮೇಲೆ ಇದ್ದ ಬಸಲಿಗುಂದಿ ಗ್ರಾಮದ ವೃದ್ದ ಮಹಿಳೆ ಲಕ್ಕವ್ವ ಪಾಟೀಲ್ (70) ಹಾಗೂ

ಪುರುಷ ಅರಭಾವಿ ಯ ನಿವೃತ್ತ ಶಿಕ್ಷಕ ಮೂರಸಿದ್ದಪ್ಪ ಪಾಟೀಲ್ (80) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ
Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …