Breaking News

ಎದೆ ನೋವು ಉರಿ ಎನ್ನುತ್ತಲೆ ಪ್ರಾಣ ಬಿಟ್ಟ ನಾಲ್ಕು ವರ್ಷದ ಪುಟ್ಟ ಬಾಲಕ…!!!

Spread the love

ಎದೆ ಉರಿ ಎನ್ನುತ್ತಿದ್ದ ಪುಟ್ಟ 4 ವರ್ಷದ ಬಾಲಕ ವೈಷ್ಣವ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ರಾಣ ಬಿಡುವ ಮುಂಚೆ ಎದೆ ಉರಿ ಎನ್ನುತ್ತಿದ್ದ ಬಾಲಕ ತಕ್ಷಣ ಕುಸಿದು ಬಿದ್ದಿದ್ದಾನೆ ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಷ್ಟರಲ್ಲಾಗಲೇ ಮಗುವಿನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಚಿಕ್ಕ ವಯಸ್ಸಿಗೆ ಎದೆ ಉರಿ ನೋವಿನಿಂದ ಪ್ರಾಣ ಹೋಗಿರುವುದು ನಿಜಕ್ಕೂ ಎಲ್ಲರ ಎದೆ ನಡುಗಿಸಿದೆ.

ಈ ಮಗು ಸಾವು ನ್ಯಾಯವೇ…???


Spread the love

About Laxminews 24x7

Check Also

ಇನಾಮು ರದ್ದತಿ ಕಡತಕ್ಕೆ ₹1.10 ಲಕ್ಷ ಲಂಚ ಬೇಡಿಕೆ: ತಾಯಿ-ಮಗ ಲೋಕಾಯುಕ್ತ ಬಲೆಗೆ..!!

Spread the loveಬಳ್ಳಾರಿ: ಜಮೀನಿನ ಇನಾಮು ರದ್ದತಿ ಮಾಡಿ ಪಟ್ಟಾ ನಮೂದು ಮಾಡಿಕೊಡುವ ಕೆಲಸಕ್ಕಾಗಿ ₹1.10 ಲಕ್ಷ ಲಂಚ ಬೇಡಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ