Breaking News

ಒಂದೇ ವೇದಿಕೆಯಲ್ಲಿ ನಾಲ್ಕು ಗೌ.ಡಾಕ್ಟ್ರೇಟ್ ಪಡೆದದಾಖಲೆ. ಡಾ.ಅಂಬಿಕಾ ಹಂಚಾಟೆ

Spread the love

ಒಂದೇ ವೇದಿಕೆಯಲ್ಲಿ ನಾಲ್ಕು ಗೌ.ಡಾಕ್ಟ್ರೇಟ್ ಪಡೆದದಾಖಲೆ. ಡಾ.ಅಂಬಿಕಾ ಹಂಚಾಟೆ

ರಾಜ್ಯದ ಅನೇಕ ವಿಶೇಷ ಪ್ರತಿಭೆಗಳನ್ನ ಗುರುತಿಸಿ ದಾಖಲೆಮಾಡುತ್ತಿರುವ ಕಾರ್ಯ ಸಾಹಸವೇ ಸರಿ. ಇಂತಹ ಇನ್ನೊವೆಟಿವ್ ಕಾರ್ಯಕ್ಕೆ ,ಮತ್ತು ಜನ ಮನ ಫೌಂಡೇಷನ್ ಎಂಬ ಸಂಸ್ಥೆಯನ್ನು ನಿರ್ಮಿಸಿ ಅವಾರ್ಡ್ ಆಫ್ ಹಾನರ್ ,ಸೂಪರ್ ಆಚೀವರ್ಸ್ ಸಿರೀಸ್ ,ರಾಜ್ಯ ಮಟ್ಟದ ಕವನ ಸ್ಪರ್ಧೆ ,ಶಿಕ್ಷಣ ಸ್ಫೂರ್ತಿ ಈ ಟ್ಯುಟರ್ ಸರ್ವಿಸ್ ಹೀಗೆ ಅನೇಕ ಪ್ರಾಜೆಕ್ಟ್ ಮೂಲಕ

SO ಪ್ರಮಾಣೀಕೃತ 9001:2015 ರ ಅಡಿಯಲ್ಲಿ ಮಾಡುತ್ತಿರುವ ಸಮಾಜಿಕ ಕಾರ್ಯಗಳ ವಿಭಾಗದಲ್ಲಿ ಮತ್ತು ದೇಷದ CBSE, ICSE, ಹಾಗೂ ವಿದೇಶಿ ವಿದ್ಯಾರ್ಥಿನಿಯರಿಗೆ ಅರ್ಥಶಾಸ್ತ್ರ ,ಮ್ಯಾನೇಜ್ಮೆಂಟ್, ಸಂಖ್ಯಾಶಾಸ್ತ್ರ ದ ಬೋಧನೆ ಮಾಡುತ್ತಿದ್ದು ವಿಧ್ಯಾರ್ಥಿಗಳ ಕಲಿಕೆಯನ್ನು ಉತ್ತಮ ಪಡಿಸುವಲ್ಲಿನ ಈ ಸರ್ವಿಸ್ ವಿಭಾಗ ಹಾಗೂ 2014 ರಿಂದ ಶಿಕ್ಷಣ ,ಸಾಹಿತ್ಯ ,ಯಂಗೆಸ್ಟ್, ಮುಂತಾದವುಗಳಲ್ಲಿ ಒಟ್ಟು 12 ರಾಷ್ಟ್ರೀಯ ಮತ್ತು ವಿಶ್ವ ದಾಖಲೇ ಮಾಡಿರುವ ಮತ್ತು ಒಂದು ದಾಖಲೆಯನ್ನ ಬ್ರೇಕ್ ಮಾಡಿರುವ ಇವರ ಸಾಧನೆಗೆ ಇಂಡಿವಿಷಯುಲ್ ವಿಭಾಗ ಹೀಗೆ ಒಟ್ಟಾರೆ ನಾಲ್ಕು ವಿಭಾಗದಲ್ಲಿ ನಾಲ್ಕು ಗೌರವಾನ್ವಿತ ಗೌರವ ಡಾಕ್ಟ್ರೇಟ್ ನ್ನು ತಮಿಳುನಾಡು ಮೂಲದ ಡಯೋಸಿಸ್ ಆಫ್ ಏಶಿಯ ಸಂಸ್ಥಾನವು ಡಿಸೆಂಬರ್ 23ರಂದು ಪ್ರಧಾನ ಮಾಡಿದ್ದು,

 

ದೇಶದ ಇತಿಹಾಸದಲ್ಲಿ ನಮ್ ಸಂಸ್ಥೆಯಿಂದ ನಾಲ್ಕು ಪದವಿಯನ್ನು ಪಡೆದವರಲ್ಲಿ ಡಾ.ಅಂಬಿಕಾ ಹಂಚಾಟೆಯವರೆ ಪ್ರಥಮರು ಎಂಬ ಮಾಹಿತಿಯನ್ನು ಪ್ರಕಟಿಸಿದ್ದು ..ಇದೀಗ ಇವರ ಸಾಧನೆ ಓಹ್ ಮೈ ಗಾಡ್ ಎಂಬ ಪ್ರತಿಷ್ಟಿತ ಅಂತರ್ ರಾಷ್ಟ್ರೀಯ ಬುಕ್ ಆಫ್ ರೇಕಾರ್ಡ್ ಪ್ಯಾನಲ್ ನಲ್ಲಿ ರಾಷ್ಟ್ರೀಯ ದಾಖಲೆಯಾಗಿ ಸೇರ್ಪಡೆಗೊಂಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ