ಗೋಕಾಕ: ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿ ಸತೀಶ್ ಜಾರಕಿಹೊಳಿ ಲಸಿಕೆ ಸ್ವಿಕರಣೆ

ನಗರದ ಗೋಕಾಕ ತಾಲೂಕ ಆಸ್ಪತೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಇಂದು ಲಸಿಕೆ ಸ್ವೀಕರಣೆ ಮಾಡಿದ್ದಾರೆ ಎಲ್ಲ ಕಡೆ ಇದೊಂದು ಕಾಯಿಲೆ ಹಬ್ಬುತ್ತಿದ್ದು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸತೀಶ್ ಜಾರಕಿಹೊಳಿ ಅವರು ಇಂದು ಕೋವಿಡ ಮೊದಲನೆ ಲಸಿಕೆ ಸ್ವೀಕರಿಸಿದ್ದಾರೆ..ಈ ಸಮಯದಲ್ಲಿ
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
*ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: *8123967576*
*Laxmi News*
ಗೋಕಾಕ ತಾಲೂಕಿನ ವೈದ್ಯಾಧಿಕಾರಿ ಅಂಟೀನ್ ಹಾಗೂ ಅವರ್ ಸಿಬ್ಬಂದಿ ವರ್ಗ ಉಪಸ್ಥಿತ ರಿದ್ದರು
ನಾಳೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ರಿಸಲ್ಟ್ ಇಂದು ಕೂವಿಡ ಲಸಿಕೆ ಸ್ವೀಕರಿಸಿದ ಸತೀಶ್ ಜಾರಕಿಹೊಳಿ
Laxmi News 24×7