Breaking News
Home / ಜಿಲ್ಲೆ / ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ₹500 ರೂಪಾಯಿ ದಂಡ ವಿಧಿಸಿದ್ದಾರೆ.

ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ₹500 ರೂಪಾಯಿ ದಂಡ ವಿಧಿಸಿದ್ದಾರೆ.

Spread the love

ಹಾವೇರಿ: ಲಾಕ್ ಡೌನ್ ಘೋಷಿಸಿದ್ದರು ಅನಾವಶ್ಯಕವಾಗಿ ಸಂಚರಿಸುತ್ತಿರುವ ಬೈಕ್ ಹಾಗೂ ಇತರೆ ವಾಹನಗಳ ಚಾಲಕರಿಗೆ ಇಲ್ಲಿನ ಪೊಲೀಸರು ₹500 ರೂಪಾಯಿ ದಂಡ ವಿಧಿಸಿದ್ದಾರೆ.

ಕೊರೊನಾ ವೈರಸ್​ ಹರಡೋ ಭೀತಿ ಹಿನ್ನೆಲೆ ಹೊರಗಡೆ ಓಡಾಡಬೇಡಿ ಅಂತ ಹೇಳಿ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಆದರು ಸಹ ಜನ ಕೇಳ್ತಿಲ್ಲ. ಪೊಲೀಸರು ಲಾಠಿ ಏಟಿ ಮುಟ್ಟಿಸಿದರು, ಬಸ್ಕಿ ಹೊಡೆಸಿದರು ಸಹ ಯಾವುದಕ್ಕೂ ಬಗ್ಗುತ್ತಿಲ್ಲ.

ಲಾಠಿ ಏಟಿಗೂ ಬುದ್ಧಿ ಕಲಿಯದ ಜನರಿಗೆ ಹಾವೇರಿ ಪೊಲೀಸರು ದಂಡ ಹಾಕುವ ಮೂಲಕ ಬುದ್ಧಿ ಕಲಿಸಿದ್ದಾರೆ. ಅನವಶ್ಯಕವಾಗಿ ಮನೆಯಿಂದ ಹೊರಗೆ ಓಡಾಡುವವರಿಗೆ ಫೈನ್ ಹಾಕಿದ್ದಾರೆ.


Spread the love

About Laxminews 24x7

Check Also

ಆರೋಪಿ ಫಯಾಜ್‌ ನ್ಯಾಯಾಂಗ ಬಂಧನಕ್ಕೆ!

Spread the loveಹುಬ್ಬಳ್ಳಿ : ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯ ಹತ್ಯೆ(student murder) ಆರೋಪಿ ಫಯಾಜ್‌(Fayaz) ಎಂಬುವವನನ್ನ ಕೋರ್ಟ್‌ ಇಂದು ನ್ಯಾಯಾಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ