Breaking News

ಕೊರೊನಾ‌ ವೈರಸ್ ವದಂತಿಗೆ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ.

Spread the love

ಕೋಲಾರ : ಕೊರೊನಾ‌ ವೈರಸ್ ವದಂತಿಗೆ ಕೋಳಿ‌ ಮಾಂಸದ ಮಾರಾಟ ಭಾರಿ ಇಳಿಕೆ ಕಂಡಿತ್ತು, ಇದರಿಂದ ಕೋಳಿ ವ್ಯಾಪಾರದಲ್ಲಿ ಭಾರಿ ಹಿನ್ನಡೆಯಾಗಿ ವ್ಯಕ್ತಿಯೋರ್ವ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ.

ಕೋಳಿ ವ್ಯಾಪಾರದಲ್ಲಿ 60- 90 ರೂಪಾಯಿ ಕಡಿತಗೊಂಡಿದೆ. ಈ‌ಹಿನ್ನೆಲೆ ಬಂಗಾರಪೇಟೆ ತಾಲೂಕಿನ‌ ಮಾಗೊಂದಿ ಗ್ರಾಮದ ಹೇಮಂತ್ ತಮ್ಮ ಕೋಳಿಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೆ ವಿಷ ನೀಡಿ ನಾಶ ಮಾಡಿದ್ದಾನೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ