ಕೋಲಾರ : ಕೊರೊನಾ ವೈರಸ್ ವದಂತಿಗೆ ಕೋಳಿ ಮಾಂಸದ ಮಾರಾಟ ಭಾರಿ ಇಳಿಕೆ ಕಂಡಿತ್ತು, ಇದರಿಂದ ಕೋಳಿ ವ್ಯಾಪಾರದಲ್ಲಿ ಭಾರಿ ಹಿನ್ನಡೆಯಾಗಿ ವ್ಯಕ್ತಿಯೋರ್ವ 9 ಸಾವಿರ ಕೋಳಿಗಳನ್ನ ನಾಶ ಮಾಡಿದ್ದಾನೆ.
ಕೋಳಿ ವ್ಯಾಪಾರದಲ್ಲಿ 60- 90 ರೂಪಾಯಿ ಕಡಿತಗೊಂಡಿದೆ. ಈಹಿನ್ನೆಲೆ ಬಂಗಾರಪೇಟೆ ತಾಲೂಕಿನ ಮಾಗೊಂದಿ ಗ್ರಾಮದ ಹೇಮಂತ್ ತಮ್ಮ ಕೋಳಿಫಾರಂನಲ್ಲಿರುವ ಎಲ್ಲಾ ಕೋಳಿಗಳಿಗೆ ವಿಷ ನೀಡಿ ನಾಶ ಮಾಡಿದ್ದಾನೆ