ಬೆಂಗಳೂರು: ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2026-27 ಮತ್ತು 2027-28ನೇ ಸಾಲಿನ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇಂದು(ನ.15) ನಡೆದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಬಿ. ಶಿವಸ್ವಾಮಿ ಹಾಗೂ ಕಾರ್ಯದರ್ಶಿಯಾಗಿ ಸಿ.ಎಲ್. ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ನೂತನ ಪದಾಧಿಕಾರಿಗಳ ವಿವರ
ಅಧ್ಯಕ್ಷರು: ಬಿ. ಶಿವಸ್ವಾಮಿ, ಉಪಾಧ್ಯಕ್ಷ: ಡಾ. ಕೆ. ಚನ್ನಬಸಪ್ಪ (ಉಪಾಧ್ಯಕ್ಷರು-01), ಡಾ. ಎಂ.ಎನ್. ರಾಜೇಂದ್ರ ಪ್ರಸಾದ್ (ಉಪಾಧ್ಯಕ್ಷರು-02), ಕಾರ್ಯದರ್ಶಿ:ಸಿ.ಎಲ್. ಶಿವಕುಮಾರ್, ಜಂಟಿ ಕಾರ್ಯದರ್ಶಿಗಳು:ಕೆ.ಎನ್. ಪ್ರವೀಣ್ (ಜಂಟಿ ಕಾರ್ಯದರ್ಶಿ-01), ಮಧುರಾಜ್ ಬಿ.ಕೆ. (ಜಂಟಿ ಕಾರ್ಯದರ್ಶಿ-02), ಬಿ.ಎನ್. ಸ್ವಾಮಿ (ಜಂಟಿ ಕಾರ್ಯದರ್ಶಿ-03), ಖಜಾಂಚಿ: ಎಸ್.ಎಂ. ಆಶಾ ಪರ್ವೀನ್
ಕಾರ್ಯಕಾರಿ ಸಮಿತಿ ಸದಸ್ಯರು:
ಡಾ. ಎನ್. ಮಹೇಶ್ ಬಾಬು, ಡಾ. ರವಿ ಎಂ. ತಿರ್ಲಾಪೂರ, ಡಾ. ನಾಗೇಂದ್ರ ಎಫ್. ಹೊನ್ನಳ್ಳಿ, ಸಿ.ಎನ್. ಮಂಜುನಾಥ, ಎಂ.ಎಸ್.ಎನ್. ಬಾಬು, ಎಲಿಷ ಆಂಡ್ರಸ್, ಬಿ.ಎನ್. ವರಪ್ರಸಾದ್ ರೆಡ್ಡಿ, ಡಾ. ಆರತಿ ಆನಂದ್, ನಟರಾಜ್ ಜಿ.ಆರ್, ಶ್ರೀಮತಿ ಶೈಲಜಾ ಪ್ರಿಯದರ್ಶಿನಿ ಎ.ಎಂ., ಬಸವರಾಜ್ ಆರ್ ಸೋಮಣ್ಣನವರ್, ಹೆಚ್.ಜಿ. ಚಂದ್ರಶೇಖರಯ್ಯ, ಡಾ. ಬಿ.ಆರ್. ಹರೀಶ್ ನಾಯ್ಕ, ಡಾ. ಕೆ. ದ್ರಾಕ್ಷಾಯಿಣಿ, ರಮೇಶ್ ಪಿ. ಕೋನರೆಡ್ಡಿ, ಶ್ರೀಮತಿ ಗಾಯತ್ರಿ ಎನ್. ನಾಯಕ್, ಅಭಿಜಿನ್ ಬಿ, ಡಾ. ಸಂತೋಷ್ ಬಿರಾದಾರ, ಬಿ.ಎಸ್. ರಾಜೀವ್, ಕಿಶಾನ್ ಕಲಾಲ್, ಗಣಪತಿ ಶಾಸ್ತ್ರೀ, ಶ್ರೀಮತಿ ತೇಜಸ್ವಿನಿ ಬಿ, ಶ್ರೀಮತಿ ಶೀತಲ್ ಟಿ.ಎಸ್, ಪರುಶುರಾಮ ಸತ್ತಿಗೇರಿ, ಡಾ. ಎಸ್.ವಿ. ಲೋಕೇಶ್, ಕು. ಗಗನ ಸಿಂಧು .ಎನ್, ಡಾ. ನಯನ ಎಂ, ಮಂಜುನಾಥ .ಜೆ, ರಾಜಶೇಖರ ಮೂರ್ತಿ ಹಾಗೂ ಜಯಕುಮಾರ್ ಹೆಚ್ ಬಿ ಅವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Laxmi News 24×7