Breaking News

ಗೋಕಾಕ ತಾಲೂಕಿನಲ್ಲಿ ಕೊರೋನಾದ ಅಲೆ ಜೋರಾಗಿದೆ

Spread the love

ಗೋಕಾಕ: ನಿನ್ನೇ ಸಂಜೆ ಮತ್ತು ಇವತ್ತು ಸೇರಿ   ಕೊರೋನಾ ಒಟ್ಟು 19 ಜನರಿಗೆ ತಗುಲಿದೆ.

ಸೋಮವಾರ ಸಂಜೆ ಯಿಂದ   ಮಂಗಳವಾರ ಮುಂಜಾನೆವರೆಗೆ 19 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. ನಗರದ ಹೆರಿಗೆ ತಜ್ಞರೊಬ್ಬರು ಮತ್ತು ಆಸ್ಪತ್ರೆ ಗ್ರೂಪ್ ಡಿ  ಸೇರಿದಂತೆ 9 ಜನರಿಗೆ , ಚಿಕ್ಕನಂದಿ -2 , ಕೌಜಲಗಿ -1 , ಕುಲಗೋಡ -1, ಮಮದಾಪೂರ -1, ರಾಜಾಪೂರ – 1, ಘಟಪ್ರಭಾ -1, ನಲ್ಲಾನಟ್ಟಿ – 2, ಮೂಡಲಗಿ – 1ಒಬ್ಬರಿಗೆ ಕೊರೋನಾ ಸೋಂಕು ತಗುಲಿದ್ದು, ಸೋಂಕಿತರನ್ನು ನಗರದಲ್ಲಿ ತೆರೆದಿರುವ ಕೊವಿಡ ಕೇರ ಸೆಂಟರಗೆ ದಾಖಲಿಸಿಲಾಗಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ