Breaking News

ಕೌಟಂಬಿಕ ಕಲಹಕ್ಕೆ ಪತ್ನಿ ಆತ್ಮಹತ್ಯೆ, ಪತಿ‌ ಅರೇಸ್ಟ್

Spread the love

ಬೆಳಗಾವಿಯ ಜ್ಯೋತಿ ನಗರದಲ್ಲಿ ಘಟನೆ
ಶ್ರೀನಿಧಿ ಸಂತೋಷ ನಾವಿ (28) ಮೃತ ವಿವಾಹಿತೆ.
ಕೌಟುಂಬಿಕ ಕಲಹ, ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣು.
ಮನೆ ಮೊದಲ ಮಹಡಿಯಲ್ಲಿ ಕಿಟಿಕಿ ಗ್ರೀಲಗೆ ವೆಲ್ ಬೀಗಿದುಕೊಂಡು ಆತ್ಮಹತ್ಯೆ
2021ರಲ್ಲಿ ಶ್ರೀನಿಧಿ ‌ಮದುವೆ ಸಂತೋಷ ಆಗಿತ್ತು
ಈ‌ ದಂಪತಿಗೆ ಇಬ್ಬರು ಮಕ್ಕಳು,
ಗಂಡ ಹೆಂಡ್ತಿ ಮಧ್ಯೆ ಆಗಾಗ ಗಲಾಟೆ.
ತವರು ಮನೆಯವರೊಂದಿಗೆ ಮಾತನಾಡಬಾರದೆಂದು ಮೊಬೈಲ್ ಪೋನ್ ಕಿತ್ತುಕೊಂಡಿದ್ದ ಪತಿ.
ಗಂಡ, ಅತ್ತೆ, ಇನ್ನಿಬ್ಬರೂ‌ ಸಂಬಂಧಿಕರ ವಿರುದ್ಧ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಕೇಸ್
ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಕೇಸ್ ದಾಖಲು


Spread the love

About Laxminews 24x7

Check Also

ಘಟಿಕೋತ್ಸವದಲ್ಲಿ ವಂದೇ ಮಾತರಂ ಪೂರ್ಣ ಹಾಡು – ವಿಟಿಯು ಕುಲಪತಿ

Spread the loveಬೆಳಗಾವಿ: ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಹಾಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಈಗಾಗಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ