Breaking News

KPCCಗೆ ಸಚಿವ ತಿಮ್ಮಾಪುರ ‘ದೋಖಾ’: ಬಾಗಲಕೋಟೆಯಲ್ಲಿ ‘ಬಾರ್ ಮಾಲೀಕ’ ಕಂ ಪತ್ರಕರ್ತನ ಹಗಲು ದರೋಡೆ!

Spread the love

ಬಾಗಲಕೋಟೆ ಉಪಚುನಾವಣೆ ಗೆಲ್ಲಲು ಕೆಪಿಸಿಸಿ ಕಳುಹಿಸಿದ 41 ಲಕ್ಷ ರೂಪಾಯಿ ಮಾಧ್ಯಮ ನಿರ್ವಹಣೆಯ ಹಣ ಈಗ ಅಬಕಾರಿ ಸಚಿವರ ಆಪ್ತ ‘ಡೀಲ್ ಮಾಸ್ಟರ್’ ಪತ್ರಕರ್ತನ ಪಾಲಾಗಿದೆಯೇ? ರಾತ್ರೋರಾತ್ರಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿ, ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾದ ಬಲಪಂಥೀಯ ಪತ್ರಕರ್ತರಿಗೆ ಮಾತ್ರ ಲಕ್ಷಾಂತರ ರೂಪಾಯಿ ಹಂಚಿದ ಈ ‘ಬಾರ್ ಮಾಲೀಕ’ ಪತ್ರಕರ್ತನ ಅಸಲಿ ಮುಖವಾಡ ಈಗ ಕಳಚಿದೆ!

ಸಂಜೆಯಾಗುತ್ತಿದ್ದಂತೆ ಮಿನಿಸ್ಟರ್ ಜೊತೆ ಪೆಗ್ ಏರಿಸುವ ಈ ಆಪ್ತ ಪತ್ರಕರ್ತ, ಅಲ್ಪಸಂಖ್ಯಾತ, SC-ST ಮತ್ತು OBC ಪತ್ರಕರ್ತರಿಗೆ ಬಿಡಿಗಾಸು ನೀಡದೆ ದೋಖಾ ಮಾಡಿದ್ದಾನೆ. ಈ ಮಹಾ ಲೂಟಿಯ ವಾಸನೆ ಹೊಡೆದು ಈಗ ಡಿಕೆಶಿ ಮತ್ತು ಸುರ್ಜೇವಾಲಾ ಬಾಗಲಕೋಟೆಗೆ ದೌಡಾಯಿಸಿದ್ದಾರೆ!


Spread the love

About Laxminews 24x7

Check Also

ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರಲು ಧನಂಜಯನ ಆಯ್ಕೆ ಬಹುತೇಕ ಖಚಿತ

Spread the loveಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಅನ್ನೋ ಕುತೂಹಲಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ