Breaking News

V ವೊಡಾಫೋನ್​ ಐಡಿಯಾ ನೀಡುತ್ತಿದೆ ಹೆಚ್ಚುವರಿ 5GB ಡೇಟಾ; ಆದರೆ ಈ ಐದು ಪ್ರಿಪೇಯ್ಡ್​ ಪ್ಲಾನ್​ಗಳ ಮೇಲೆ ಮಾತ್ರ

Spread the love

Vodafone Offers: ವೊಡಾಫೋನ್​ ಐಡಿಯಾ ನೀಡುತ್ತಿದೆ ಹೆಚ್ಚುವರಿ 5GB ಡೇಟಾ; ಆದರೆ ಈ ಐದು ಪ್ರಿಪೇಯ್ಡ್​ ಪ್ಲಾನ್​ಗಳ ಮೇಲೆ ಮಾತ್ರ

ವೊಡಾಫೋನ್ ಐಡಿಯಾ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ನೂತನ ಪ್ಲಾನ್​​, ಅಧಿಕ ಡೇಟಾ, ಅನಿಯಮಿತ ಕರೆ ಹೀಗೆ ಹತ್ತು ಹಲವು

ಯೋಜನಗಳನ್ನು ಹೊಂದಿರುವ ಪ್ಲಾನ್​ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ 5GB ಎಕ್ಸ್ಟ್ರಾ ಡೇಟಾವನ್ನು ಕೆಲವು ಆಯ್ಕೆಯ ಪ್ರಿಪೇಯ್ಡ್​ ಪ್ಲಾನ್​ಗಳಲ್ಲಿ ನೀಡುತ್ತಿದೆ. ವೊಡಾಫೋನ್ ‘ಆ್ಯಪ್/ಬೆಬ್ ಎಕ್ಸ್​ಕ್ಲೂಸಿವ್ ಆಫರ್‘ ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರಿಗೆ 5GB ಎಕ್ಸ್ಟ್ರಾಡೇಟಾವನ್ನು ಒದಗಿಸುತ್ತಿದೆ. ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ