Breaking News

“ಕಬ್ಬು ನುರಿಸುವ ಹಂಗಾಮಿನ ಬಾಯ್ಲರ ಪ್ರದೀಪನ ಪೂಜೆ ಮೂಲಕ ಚಾಲನೆ”

Spread the love

ಗೋಕಾಕ : ಸಂತೋಷ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಇದರ 2026-27 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಮತ್ತು ಬಾಯ್ಲರ್ ಪೂಜೆಯನ್ನೂ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಹಾಗೂ ತಂದೆಯವರಾದ ಶ್ರೀಧರ ನಾಯಿಕ ಹಾಗೂ ಗದಗಿನ ಶ್ರೀ ವಿಜಯಾನಂದ ಸ್ವಾಮಿಗಳು ಆಗಮಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕಾರ್ಖಾನೆಯ ಸಿಬ್ಬಂದಿಗಳು ಊರಿನ ಮುಖಂಡರು ರೈತರು ಹಾಗೂ ಯುವಕರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ತಮಿಳುನಾಡಿನ ಕಡಲೂರಿನಲ್ಲಿ ಹಕ್ಕಿ ಜ್ವರ – 5 ಫಾರ್ಮ್‌ಗಳಲ್ಲಿ 35,647 ಕೋಳಿಗಳು ಸಾವು

Spread the loveಚೆನ್ನೈ: ಇಲ್ಲಿನ ಕಡಲೂರು ಜಿಲ್ಲೆಯಲ್ಲಿ ಹೆಚ್5ಎನ್1  ತಳಿಯು ದೃಢಪಟ್ಟಿದ್ದು, ಪರಿಣಾಮ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ. ಪರಿಣಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ