Breaking News

ಯರಗಟ್ಟಿ –ಕೊರೋನಾ ವಾರಿಯರ್ಸ್‌ ಗೆ ಮಾಸ್ಕ್ ಮತ್ತು ಸೆನಿಟೈಸರ್ ವಿತರಣೆ:

Spread the love

ಯರಗಟ್ಟಿ – ಪಟ್ಟಣದಲ್ಲಿ ಕೊರೋನಾ ವಾರಿಯರ್ಸ್‌ ಗೆ ಮಾಸ್ಕ್ ಮತ್ತು ಸೆನಿಟೈಸರ್ ವಿತರಣೆ ಮಾಡಲಾಯಿತು.
         ಸೃಷ್ಟಿ ಸೊಲ್ಯೂಷನ್ಸ್ ಸೋಲಾರ್ ಎನರ್ಜಿ ಬೆಳಗಾವಿ ಮತ್ತು ಯರಗಟ್ಟಿ ವತಿಯಿಂದ ಹಗಲು ರಾತ್ರಿ ಎನ್ನದೇ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿರುವ ಮುರಗೋಡ ಪೊಲೀಸ್ ಠಾಣೆ ಹಾಗೂ ಯರಗಟ್ಟಿ ಉಪ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮತ್ತು ಪೊಲೀಸ್ ಸಿಬ್ಬಂದಿಗೆ  ಮಾಸ್ಕ್ ಮತ್ತು ಸೆನಿಟೈಸರ್ ವಿತರಣೆ ಮಾಡಲಾಯಿತು.
ಈ ವೇಳೆ ಯರಗಟ್ಟಿ ಪೊಲೀಸ್ ಠಾಣೆಯ ASI ಅಧಿಕಾರಿ ವಾಯ್ ಎಚ್ ಯಾದವಾಡ,  ಸಿಬ್ಬಂದಿಗಳಾದ  ಪಾಟೀಲ್,  ಕಡಕೋಳ,  ಸಣ್ಣನಾಯ್ಕರ,   ದೊಡವಾಡ, ಸೋಲಾರ್ ಪ್ಲಾಂಟ್  ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ ರಾಮಗೂರವಾಡಿ, ಸಿಬ್ಬಂದಿಗಳಾದ ರಫೀಕ್ ಜಮಾದಾರ, ರಮೇಶ ಎಚ್.ಡಿ., ಆನಂದ ನಾಯ್ಕರ, ಆಕಾಶ ಶೆಟ್ಟಿ, ರಿಯಾಜ್ ಚಾಂದಕನ್ನವರ, ಶ್ರೀಧರ ಬಡಸಲ  ಮೊದಲಾದವರಿದ್ದರು.

Spread the love

About Laxminews 24x7

Check Also

ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರ ಪ್ರತಿಭಟನೆ:ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ

Spread the loveಅನ್ಯಾಯವಾದ ರೈತರಿಗೆ ನ್ಯಾಯ ಸಿಗದೇ ಹೋದರೆ ವಿಷಸೇವಿಸಿ ಆತ್ಮಹತ್ಯೆ ಚಿಕ್ಕೋಡಿ ಹಿರಿಯ ಉಪನೋಂದಣಾಧಿಕಾರಿ ವಿರುದ್ಧ ರೈತರು ಪ್ರತಿಭಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ