Breaking News
Home / ಜಿಲ್ಲೆ / ಬೆಳಗಾವಿ / ಕ್ಷೇತ್ರದ ಅಭಿವೃದ್ಧಿಗೆ ಸದಾ ನಿಮ್ಮ ಜೊತೆ ನಿಮ್ಮ ಒಂದು ವೋಟು ನನಗೆ ಒಂದು ಲಕ್ಷ ವೋಟ್ ಇದ್ದಹಾಗೆ.: ಲಖನ ಜಾರಕಿಹೊಳಿ

ಕ್ಷೇತ್ರದ ಅಭಿವೃದ್ಧಿಗೆ ಸದಾ ನಿಮ್ಮ ಜೊತೆ ನಿಮ್ಮ ಒಂದು ವೋಟು ನನಗೆ ಒಂದು ಲಕ್ಷ ವೋಟ್ ಇದ್ದಹಾಗೆ.: ಲಖನ ಜಾರಕಿಹೊಳಿ

Spread the love

ಬೆಳಗಾವಿ: ಪಕ್ಷೇತರ ಅಭ್ಯರ್ಥಿ ಪ್ರಚಾರ ಇಂದು ಕೂಡ ಜೋರಾಗಿತ್ತು
ಹಿಂದಿ ಭಾಷೆಯಲ್ಲಿ ತಮ್ಮ ಮತ ಯಾಚನೆ ಪ್ರಾರಂಭ ಮಾಡಿದ ಛೋಟಾ ಸಾಹುಕಾರ ಮರಾಠಿಗರ ಮನಸ್ಸು ಗೆಲ್ಲುವಲ್ಲಿ ಸಫಲ ರಾಗಿದ್ದಾರೆ ಎಂಬ ಮಾತುಗಳು ಸದ್ಯ ಅಲ್ಲಿನ ಗ್ರಾಮದ ವಲಯ ಗಳಲ್ಲಿ ಕೇಳಿ ಬರುತ್ತಿವೆ .

ಕನ್ನಡ ಹಾಗೂ ಹಿಂದಿ ಎರಡು ಭಾಷೆ ಗಳಲ್ಲಿ ಮತ ಯಾಚನೆ ಮಾಡಿ ಜನರ ಗಮನ ಸೆಳೆದಿದ್ದಾರೆ .

ನಾನು ನಿಮ್ಮ ಸೇವಕ ಈ ಸೇವಕನಿಗೆ ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ ನನ್ನ ಮನೆ ಇಲ್ಲಿಯೇ ಬೆಳಗಾವಿಯಲ್ಲಿ ಕೂಡ ಇದೆ ನಾನು ಸದಾ ನಿಮ್ಮ ಜೊತೆಯೇ ಇದ್ದೇನೆ

ನನಗೆ ನಿಮ್ಮ ಮೊದಲನೆಯ ಪ್ರಾಶಸ್ತ್ಯ ಮಾತ ನೀಡಿ ವಿಜಯಶಾಲಿ ಯನ್ನಾಗಿ ಮಾಡಿ ಎಂದು ಕೇಳಿ ಕೊಂಡಿದ್ದಾರೆ .

ಏಕ್ ಮರಾಠಾ ಲಾಖ್ ಮರಾಠಾ ಹೇಗೆಯೋ ಹಾಗೆ ನಿಮ್ಮ ಒಂದು ವೋಟ್ ನನಗೆ ಒಂದು ಲಕ್ಷಕ್ಕೆ ಸಮ ಎಂದು ಕೂಡ ಹೇಳಿ ಜನರ ಮನ ಗೆದ್ದಿದ್ದಾರೆ .

ಇಂದು ಹಿಂಡಲಗಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗಣೇಶ ಮಂಗಳ ಕಾರ್ಯಲದಲ್ಲಿ ಈ ಕಾರ್ಯಕ್ರಮ ನಡೆದಿದ್ದು ಪಂಚಾಯತಿ ಸದಸ್ಯ,ಹಾಗೂ ಅಧ್ಯಕ್ಷ ಉಪಾಧ್ಯಕ್ಷ್ಭ ಹಾಗೂ ಲಖನ ಜಾರಕಿಹೊಳಿ ಅವರ ಅಭಿಮಾನಿ ಬಳಗ ಉಪಸ್ಥಿತ ತಿದ್ದರು
[: ರಿದ್ದರೂ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ