Breaking News
Home / ಜಿಲ್ಲೆ / ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ

ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ

Spread the love

ಬೆಂಗಳೂರು : ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಮುಖ್ಯಮಂತ್ರಿಗಳ ದಿನಾಂಕ 24-01-2022ರ ಟಿಪ್ಪಣಿಯಂತೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತ ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಆದೇಶಿಸಿರೋದಾಗಿ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

  1. ಬಸವರಾಜ ಬೊಮ್ಮಾಯಿ – ಬೆಂಗಳೂರು ನಗರ
  2. ಗೋವಿಂದ ಎಂ ಕಾರಜೋಳ – ಬೆಳಗಾವಿ
  3. ಕೆ ಎಸ್ ಈಶ್ವರಪ್ಪ – ಚಿಕ್ಕಮಗಳೂರು
  4. ಬಿ ಶ್ರೀರಾಮುಲು – ಬಳ್ಳಾರಿ
  5. ವಿ.ಸೋಮಣ್ಣ – ಚಾಮರಾಜನಗರ
  6. ಉಮೇಶ್ ಕತ್ತಿ – ವಿಜಯಪುರ
  7. ಎಸ್ ಅಂಗಾರ – ಉಡುಪಿ
  8. ಅರಗ ಜ್ಞಾನೇಂದ್ರ – ತುಮಕೂರು
  9. ಡಾ.ಸಿ.ಎನ್.ಅಶ್ವತ್ಥನಾರಾಯಣ – ರಾಮನಗರ
  10. ಸಿ.ಸಿ.ಪಾಟೀಲ್ – ಬಾಗಲಕೋಟೆ
  11. ಆನಂದ್ ಸಿಂಗ್ – ಕೊಪ್ಪಳ
  12. ಕೋಟಾ ಶ್ರೀನಿವಾಸಪೂಜಾರಿ – ಉತ್ತರ ಕನ್ನಡ
  13. ಪ್ರಭು ಚೌವ್ಹಾಣ್ – ಯಾದಗಿರಿ
  14. ಮುರುಗೇಶ್ ನಿರಾಣಿ – ಕಲಬುರ್ಗಿ
  15. ಶಿವರಾಂ ಹೆಬ್ಬಾರ್ – ಹಾವೇರಿ
  16. ಎಸ್ ಟಿ ಸೋಮಶೇಖರ್ – ಮೈಸೂರು
  17. ಬಿ.ಸಿ.ಪಾಟೀಲ್ – ಚಿತ್ರದುರ್ಗ ಮತ್ತು ಗದಗ
  18. ಬಿ.ಎ.ಬಸವರಾಜ್ – ದಾವಣಗೆರೆ
  19. ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
  20. ಕೆ.ಗೋಪಾಲಯ್ಯ – ಹಾಸನ ಮತ್ತು ಮಂಡ್ಯ
  21. ಶಶಿಕಲಾ ಜೊಲ್ಲೆ – ವಿಜಯನಗರ
  22. ಎಂಟಿಬಿ ನಾಗಾರಾಜ್ – ಚಿಕ್ಕಬಳ್ಳಾಪುರ
  23. ಕೆ ಸಿ ನಾರಾಯಣಗೌಡ – ಶಿವಮೊಗ್ಗ
  24. ಬಿ.ಸಿ.ನಾಗೇಶ್ – ಕೊಡಗು
  25. ವಿ.ಸುನೀಲ್ ಕುಮಾರ್ – ದಕ್ಷಿಣ ಕನ್ನಡ
  26. ಹಾಲಪ್ಪ ಆಚಾರ್ – ಧಾರವಾಡ
  27. ಶಂಕರ್ ಬಿ ಪಾಟೀಲ್ ಮುನೇನಕೊಪ್ಪ – ರಾಯಚೂರು ಮತ್ತು ಬೀದರ್
  28. ಮುನಿರತ್ನ – ಕೋಲಾರ

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ