Breaking News
Home / ರಾಜಕೀಯ / ಗೂಗಲ್ ಬಳಿಕ ‘ಅಮೆಜಾನ್’ನಿಂದಲೂ ಕನ್ನಡಕ್ಕೆ ಅಪಮಾನ : ‘ಕನ್ನಡ ಬಾವುಟ’ದಲ್ಲಿ ‘ಒಳ ಉಡುಪು’ ತಯಾರಿ ಮಾರಾಟ.!

ಗೂಗಲ್ ಬಳಿಕ ‘ಅಮೆಜಾನ್’ನಿಂದಲೂ ಕನ್ನಡಕ್ಕೆ ಅಪಮಾನ : ‘ಕನ್ನಡ ಬಾವುಟ’ದಲ್ಲಿ ‘ಒಳ ಉಡುಪು’ ತಯಾರಿ ಮಾರಾಟ.!

Spread the love

ಬೆಂಗಳೂರು : ಕನ್ನಡವನ್ನು ಕೊಳಕು ಭಾಷೆಗೆ ಎಂಬುದಾಗಿ ತೋರಿಸುವ ಮೂಲಕ, ಕನ್ನಡಕ್ಕೆ ಅವಮಾನ ಮಾಡಿ, ತಪ್ಪು ತಿದ್ದಿಕೊಂಡು, ಕನ್ನಡಿಗರ ಕ್ಷಣೆಯನ್ನು ಗೂಗಲ್ ಕೇಳಿತ್ತು. ಇದು ಮಾಸುವ ಮುನ್ನಾವೇ ಈಗ ಆನ್ ಲೈನ್ ವ್ಯವಹಾರಿಕ ದೈತ್ಯ ಸಂಸ್ಥೆ ಅಮೆಜಾನ್, ಕನ್ನಡ ಬಾವುಟದಿಂದ ಒಳ ಉಡುಪುಗಳನ್ನು ತಯಾರಿಸುವ ಮೂಲಕ, ಕನ್ನಡಕ್ಕೆ ಅಪಮಾನ ಮಾಡಿದೆ.

 

ಕನ್ನಡ ಬಾವುಟದ ಬಣ್ಣದಲ್ಲಿ ಮಹಿಳೆಯರ ಒಳ ಉಡುಪು ತಯಾರಿಸಿ, ಅದರ ಮೇಲೆ ಕನ್ನಡ ಧ್ವಜ ಲಾಂಛನ, ಭಾರತದ ಅಶೋಕ ಚಕ್ರ ಬಳಕೆ ಮಾಡಿ, ಅಮೆಜಾನ್ ತನ್ನ ಜಾಲತಾಣದಲ್ಲಿ ಮಾರಾಟಕ್ಕೆ ಇಟ್ಟಿದೆ. ಈ ಮೂಲಕ ಕನ್ನಡ ಧ್ವಜಕ್ಕೆ ಅವಮಾನ ಮಾಡಿದೆ.

ಇಂತಹ ಅಮೆಜಾನ್ ಕ್ರಮವನ್ನು ಖಂಡಿಸಿ, ಸಿಡಿದೆದ್ದಿರುವಂತ ಕನ್ನಡಿಗರು, ಕೂಡಲೇ ಅಮೆಜಾನ್ ತನ್ನ ತಾಣದಿಂದ ಹೀಗೆ ಕನ್ನಡ ಲಾಂಛನಕ್ಕೆ ಮಾಡಿರುವಂತ ಅವಮಾನದ ವಸ್ತುವನ್ನು ತೆಗೆಯಬೇಕು. ಅಲ್ಲದೇ ಕನ್ನಡಿಕರ ಕ್ಷಮೆ ಯಾಚಿಸುವಂತೆ ಕನ್ನಡಿಗರು ಸೋಷಿಯಲ್ ಮೀಡಿಯಾ ಮೂಲಕ ಒತ್ತಾಯಿಸಿದ್ದಾರೆ.


Spread the love

About Laxminews 24x7

Check Also

ನಮ್ಮದು ಮೊಘಲ್ ಸರ್ಕಾರವಲ್ಲ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್‌ ಚಾಟಿ

Spread the love ಬೆಂಗಳೂರು: ‘ನಮ್ಮದು ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಆಡಳಿತ ವ್ಯವಸ್ಥೆ ಎಂಬುದನ್ನು ಮರೆಯಬೇಡಿ. ಇದು ಮೊಘಲರ ಸರ್ಕಾರವಲ್ಲ’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ