Breaking News
Home / Uncategorized / ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕೆಎಲ್‍ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ 32 ವಿದ್ಯಾರ್ಥಿಗಳು

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕೆಎಲ್‍ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ 32 ವಿದ್ಯಾರ್ಥಿಗಳು

Spread the love

ಗೋಕಾಕ: ನಗರದ ಕೆಎಲ್‍ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ 32 ವಿದ್ಯಾರ್ಥಿಗಳು ಪದವಿಪೂರ್ವ ಮಹಾವಿದ್ಯಾಲಯಗಳ ಇಲಾಖಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು.
ಬಾಲಕರ ವಿಭಾಗ ಖೋಖೋ: ಸುನೀಲ ಹಳ್ಳೂರ, ಪರಮೇಶ್ವರ ಬಬಲೇನ್ನವರ, ಗೋಪಾಲ ಪರಮೋಜಿ, ಲಕ್ಷ್ಮೀಕಾಂತ ದಂಡಿನ.
ಬಾಸ್ಕೇಟ್ ಬಾಲ್ ಕಾರ್ತಿಕ ಹೂಲಿ, ಶಿವಕುಮಾರ ನವನೇರ, ರೋಹಿತ ಕುಂದರಗಿ, ಮಾಸುಮ್ ಮುಲ್ಲಾ, ವಿಕಾಸ ಪಟವಾರಿ.
ಪುಟ್‍ಬಾಲ್: ಸಚೀನ ಗೊರವಗೋಳ, ಆದಿತ್ಯ ಜೋಶಿ,
ಬಾಲಕೀಯರ ವಿಭಾಗ ಖೋಖೋ: ಸುಧಾ ಮೇಟಿ, ಶೋಭಾ ಹೊಸಕುರಬರ, ನಿಂಗವ್ವಾ ಭಂಡಿ, ವಿದ್ಯಾಶ್ರೀ ದೇವನಗಳ,
ಬಾಸ್ಕೇಟ್‍ಬಾಲ್: ಸೌಂದರ್ಯ ಖೋತ, ಯುಕ್ತಾ ಶಹಾ, ಭವ್ಯಾ ಶಹಾ, ರಿಪತ್ ಹುಲಿಕಟ್ಟಿ, ಅನ್ವಿತಾ ಪಾಟೀಲ, ಸೌಮ್ಯಾ ಉಮರಾಣಿ, ಆಶ್ವರ್ಯ ಕೆಳಗಿನಮಠ.
ಶೆಟಲ್ ಬ್ಯಾಡ್ಮಿಂಟನ್: ಪ್ರಜ್ಞಾ ಭುಸ್ತಳಿ, ಪಲ್ಲವಿ ವಣ್ಣೂರ.
ಹ್ಯಾಂಡಬಾಲ್: ಅಂಕಿತಾ ಮಟ್ಟಿಕಲ್ಲಿ, ಸೌಂದರ್ಯ ಖೋತ, ಪ್ರಜ್ಞಾ ಭುಸ್ತಳಿ, ಪಲ್ಲವಿ ವಣ್ಣೂರ, ಅನ್ವಿತಾ ಪಾಟೀಲ, ಸೌಮ್ಯಾ ಉಮರಾಣಿ, ರಿಪತ್ ಹುಲಿಕಟ್ಟಿ, ಭವ್ಯಾ ಶಹಾ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಡಿವಾಯ್‍ಎಸ್‍ಪಿ ಜಾವೀದ ಇನಾಮದಾರ, ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜೆ. ಎಮ್. ಮುನವಳ್ಳಿ. ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಮ್. ಡಿ. ಚುನಮರಿ. ಸದಸ್ಯರಾದ ಪ್ರೋ ಸಿ.ಡಿ.ಅಕ್ಕಿ, ಡಿ.ಸಿ.ಬಿದರಿ, ಆಯ್.ಎಮ್.ಪಾಟೀಲ, ಮಹಾವಿದ್ಯಾಲಯದ ಆಡಳಿತಾಧಿಕಾರಿ ಜಿ.ಎಮ್. ಅಂದಾನಿ, ಪ್ರಾಚಾರ್ಯರಾದ ಕೆ. ಬಿ. ಮೇವುಂಡಿಮಠÀ, ದೈಹಿಕ ಉಪನ್ಯಾಸಕ ಎಸ್.ಬಿ. ಡೊಳ್ಳಿ ಹಾಗೂ ಸಿಬ್ಬಂದಿ ವರ್ಗ ಇದ್ದರು.
ಫೋಟೋ 19 ಜಿಕೆಕೆ-1
ಗೋಕಾಕ: ನಗರದ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೆಎಲ್‍ಇ ಸಂಸ್ಥೆಯ ವತಿಯಿಂದ ಗಣ್ಯರು ಸತ್ಕರಿಸುತ್ತಿರುವುದು.


Spread the love

About Laxminews 24x7

Check Also

ಕ್ಯಾನ್ಸರ್‌ ರೋಗಿಗಳಿಗೆ ಸಿಹಿಸುದ್ದಿ: 72 ಲಕ್ಷ ರೂ. ನ Cancer ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ

Spread the love ನವದೆಹಲಿ : ಕ್ಯಾನ್ಸರ್‌ ರೋಗಿಗಳಿಗೆ ಝೈಡಸ್‌ ಕಂಪನಿ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು 72 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ