Breaking News
Home / ರಾಜ್ಯ / ಕಂಟೇನ್ಮೆಂಟ್​ ಝೋನ್​ಗಳಲ್ಲಿರುವ ಮಸೀದಿಗಳು ಬಂದ್; ರಂಜಾನ್ ಹಬ್ಬಕ್ಕೆ ಗೈಡ್​ಲೈನ್ಸ್​

ಕಂಟೇನ್ಮೆಂಟ್​ ಝೋನ್​ಗಳಲ್ಲಿರುವ ಮಸೀದಿಗಳು ಬಂದ್; ರಂಜಾನ್ ಹಬ್ಬಕ್ಕೆ ಗೈಡ್​ಲೈನ್ಸ್​

Spread the love

ಬೆಂಗಳೂರು: ನಾಳೆಯಿಂದ ರಂಜಾನ್ ಹಬ್ಬ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಮಾರ್ಗಸೂಚಿಯನ್ನ ಪ್ರಕಟಿಸಿದೆ.

  • ಕಂಟೇನ್ಮೆಂಟ್ ಝೋನ್‌ಗಳಲ್ಲಿರುವ ಮಸೀದಿಗಳು ಬಂದ್
  • ಮುಂದಿನ ಆದೇಶದವರೆಗೆ ಕಂಟೇನ್ಮೆಂಟ್ ಝೋನ್​ಗಳ ಮಸೀದಿ ಬಂದ್
  • ಕಂಟೇನ್ಮೆಂಟ್ ಝೋನ್ ಹೊರಗಿನ ಮಸೀದಿಗಳಲ್ಲಿ ಮಾತ್ರ ಅವಕಾಶ
  • ಉಪವಾಸ ಬಿಡುವಾಗ ಮಸೀದಿಗೆ ಆಹಾರ ವಸ್ತು ತರಬಾರದು
  • ಉಪವಾಸವನ್ನು ಮನೆಯಲ್ಲಿಯೇ ಬಿಟ್ಟು ಬರಬೇಕು
  • ‌ಸಾಮೂಹಿಕ ಪ್ರಾರ್ಥನೆ ಸಮಯದಲ್ಲಿ ಸಾಮಾಜಿಕ ಅಂತರ ಕಡ್ಡಾಯ
  • ಪ್ರಾರ್ಥನೆಗೂ ಮೊದಲು ಮಾಡುವ ವಝು ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ
  • ಸಾಮೂಹಿಕ ಕಾರ್ಪೆಟ್ ಬಳಸುವ ಬದಲು ಪ್ರಾರ್ಥನೆಗೆ ವೈಯಕ್ತಿಕ ಕಾರ್ಪೆಟ್ ಬಳಕೆಗೆ ಸೂಚನೆ
  • ಪ್ರಾರ್ಥನೆಗೂ ಮೊದಲು ಕೇವಲ ಐದು ನಿಮಿಷ ಮೊದಲು ಮಾತ್ರ ಮಸೀದಿ ಓಪನ್ ಆಗಬೇಕು
  • ವಝುವನ್ನು ಮನೆಯಲ್ಲಿಯೇ ಮಾಡಿಕೊಂಡು ಬರಬೇಕು
  • ನಮಾಜ್ ಮಾಡುವುದಕ್ಕೆ ಮೂರು ಪಾಳಿಯಲ್ಲಿ ಸಮಯ ನಿಗದಿ (ಮಧ್ಯಾಹ್ನ 12:45 – 01:15, 01:20 – 02:00, 02:30 – 03:00)
  • ಈ ರಂಜಾನ್ ಮಾರ್ಗಸೂಚಿ ರಾಜ್ಯಾದ್ಯಂತ ಅನ್ವಯ

Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ