Breaking News

ಲಾಡ್ಜ್ ಮಾಲಕನಿಗೆ ಅವಾಚ್ಯವಾಗಿ ನಿಂದಿಸಿ ಆವಾಜ್ ಹಾಕಿದ ಪೊಲೀಸ್ ಕಾನ್ಸ್ಟೇಬಲ್

Spread the love

ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬ ತನ್ನ ಸ್ನೇಹಿತನಿಗೆ ರೂಮ್ ಕೊಡಲಿಲ್ಲ ಎಂದು ಲಾಡ್ಜ್ ಮಾಲಕನಿಗೆ ಅವಾಚ್ಯವಾಗಿ ನಿಂದಿಸಿ ಆವಾಜ್ ಹಾಕಿದ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ.ಬೇಗೂರು ಠಾಣೆಯ ಜೀಪ್ ಚಾಲಕನಾಗಿರುವ ನಾಗೇಶ್ ಎಂಬುವನೇ ಲಾಡ್ಜ್ ಮಾಲೀಕನಿಗೆ ಆವಾಜ್ ಹಾಕಿದ ಪೊಲೀಸ್ ಆಗಿದ್ದಾನೆ,ತನ್ನ ಗೆಳೆಯನೊಬ್ಬನಿಗೆ ರೂಮ್ ಕೊಡು ಅಂತಾ ಲಾಡ್ಜ್ ಮಾಲೀಕನಿಗೆ ಹೇಳಿದ್ದಾನೆ ಆದ್ರೆ ಮಾಲಕ್ ಕೊಡಲು ಒಪ್ಪದ ಹಿನ್ನೆಲೆಯಲ್ಲಿ ಕುಡಿದು ಬಂದು ಲಾಡ್ಜ್ ಮುಂದೆಯೇ ರಂಪಾಠವನ್ನು ಮಾಡಿದ್ದಾನೆ.ಸಧ್ಯ ಪೊಲೀಸಪ್ಪನ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು ಪೊಲೀಸನ್ ಈ ವರ್ತನೆಯಿಂದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಇಂತಹ ದರ್ಪದ ಸಿಬ್ಬಂದಿಯನ್ನು ಅಮಾನತ್ತು ಮಾಡಬೇಕು ಎಂದು ತಮ್ಮ ಅಕ್ರೋಶವನ್ನು ಹೊರಹಾಕುತ್ತಿದ್ದಾರೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ