Breaking News

ಚಿಕ್ಕ ನಂದಿ ಗ್ರಾಮದಿಂದ ಆಯ್ಕೆಯಾದ ಅಭ್ಯರ್ಥಿಗಳು ಇಂದುಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಭೇಟಿ ಮಾಡಿ ಸನ್ಮಾನ ಮಾಡಿದರು

Spread the love

ಗೋಕಾಕ: ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ನಿನ್ನೆ ಕೊನೆ ಗೊಂಡಿದೆ ಸುಮಾರು ಕಡೆ ,ಸೋಲು ಗೆಲುವು ಗಳನ್ನ ಅಭ್ಯರ್ಥಿ ಗಳು ಕಂಡಿದ್ದಾರೆ.

ಇಂದು ಚಿಕ್ಕ ನಂದಿ ಗ್ರಾಮದಿಂದ ಆಯ್ಕೆಯಾದ ಅಭ್ಯರ್ಥಿಗಳು ಇಂದು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಗೆ ಭೇಟಿ ನೀಡಿ ಚೇರ್ಮನ್ ರಾದಂತ ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಭೇಟಿ ಮಾಡಿದರು

ಶ್ರೀ ಸಂತೋಷ್ ಜಾರಕಿಹೊಳಿ ಅವರಿಗೆ ಭೇಟಿ ನೀಡಿ ಅವರಿಗೆ ಹೂವಿನ ಮಾಲೆ ತೊಡಿಸಿ ಸನ್ಮಾನ ಮಾಡಿ ನಡೆದ ಪಂಚಾಯತಿ ಚುನಾವಣೆ ಬಗ್ಗೆ ಮಾತನಾಡಿ, ಕೆಲಹೊತ್ತು ಸಮಯ ಕಳೆದರೂ,


ಚಿಕ್ಕ ನಂದಿ ಗ್ರಾಮದ ಜನತೆಗೆ ಹಾಗೂ ಇಲ್ಲಿ ನಡೆಯುವ ಅಭಿವೃದ್ಧಿ ಕಾರ್ಯ ಗಳನ್ನ ಉತ್ತಮ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಿ ,ಗ್ರಾಮದ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ ಎಂದು ಶ್ರೀ ಸಂತೋಷ್ ಜಾರಕಿಹೊಳಿ ಅವರು ಗ್ರಾಮದ ಸದಸ್ಯರಿಗೆ ಸಲಹೆ ನೀಡಿದರೆ
ಸಂತೋಷ್ ಜಾರಕಿಹೊಳಿ ಅವರು ಏಕಮನಸ್ಸಿನವರಗಿದ್ದು ತಂದೆಯಂತೆಯೇ ಜನರ ಜೊತೆ ಕೂಡಿ ಅವರಿಗೆ ಗೌರವ ಕೊಡುವ ರೀತಿ ಹಾಗೂ ಸಲಹೆ ಸೂಚನೆ ಕೊಡುವುದು ಹಾಗೂ ಜನರ ಜೊತೆ ಕೂಡಿ ವಿನಯತೆ ಯಿಂದ ನಡೆದು ಕೊಳ್ಳುವ ರೀತಿ ಗ್ರಾಮಸ್ಥರಿಗೆ ಖುಷಿ ತಂದಿದೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ