Breaking News

“ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು ಶ್ರೀಘ್ರದಲ್ಲೇ ಗತ ವೈಭವ ಮರಳಿ ಪಡೆಯಲಿದೆ.”

Spread the love

ಸಂಕೇಶ್ವರ ಪಟ್ಟಣದ ಶ್ರೀ ಹಿರಣ್ಯಕೇಶಿ ಸಕ್ಕರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ.,ಇದರ 2025-26 ನೇ ಸಾಲಿನ ಬಾಯ್ಲರ್ ಅಗ್ನಿಪ್ರದೀಪನ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು.

ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಪ್ರಗತಿ ಪಥದಲ್ಲಿ ಸಾಗಿದ್ದು,ಅದೇ ರೀತಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು 15 ದಿನಗಳೊಮ್ಮೆ ರೈತರಿಗೆ ಬಿಲ್ ಪಾವತಿ,ಸಿಬ್ಬಂದಿಗಳಿಗೆ ಸಕಾಲಕ್ಕೆ ಸಂಬಳ,ಕಬ್ಬು ಕಟಾವು

ಮಾಲೀಕರಿಗೆ ಸಕಾಲದಲ್ಲಿ ಬಿಲ್ ನೀಡಿ,ಮಾದರಿ ಸ್ಕಕರೆ ಕಾರ್ಖಾನೆಯನ್ನಾಗಿ ಮಾಡಿ,ಪ್ರಗತಿ ಮಾಡಲಾಗುವುದು.ಈ ಹಂಗಾಮಿನಲ್ಲಿ ಪ್ರತಿದಿನ 10,000 ಟನ್ ಕಬ್ಬು ನುರಿಸುವ ಕಾರ್ಯಕ್ಷಮತೆ,1 ಲಕ್ಷ 50 ಸಾವಿರ ಈಥಿನಾಲ್ ಉತ್ಪಾದನೆ ಹಾಗೂ 18 ಸಾವಿರದಿಂದ 36 ಸಾವಿರ ಮೆಗಾ ವ್ಯಾಟ್ ಕೋ ಜನರೇಷನ್ ಗುರಿ ಹೊಂದಲಾಗಿದೆ.ಈಗಾಗಲೇ ಕಾರ್ಖಾನೆ ಸದಸ್ಯರಿಗೆ 50kg ಪಾಲುದಾರಿಕೆ ಸಕ್ಕರೆ ನೀಡಲಾಗುತ್ತಿದೆ.ಸಿಬ್ಬಂದಿಗಳಿಗೆ 7ನೇ ವೇತನ

ಜಾರಿಗೊಳಿಸಲಾಗಿದೆ.ಕಾರ್ಖಾನೆ ಏಳಿಗೆಗೆ ನಮ್ಮ ಶ್ರಮ ಅವಿರತವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಪ್ರಮಾಣದ ಕಬ್ಬು ಕಳುಹಿಸಿ ಕೈ ಜೋಡಿಸಿಬೇಕು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ