ಸ್ಮಾರ್ಟ್ ಮೀಟರ್ ಸಂಪರ್ಕ ಪಡೆದ ಬೆಳಗಾವಿಯ ಗ್ರಾಹಕ ರಾಹುಲ್ ತಳವಳಕರ….
ಬೆಳಗಾವಿ ನೆಹರು ನಗರ ಮೊದಲ ಅಡ್ಡ ರಸ್ತೆಯ ಗ್ರಾಹಕ ರಾಹುಲ್ ತಳವಳಕರ ಅವರು ಸ್ಮಾರ್ಟ್ ಮೀಟರ್ ಸಂಪರ್ಕವನ್ನು ಪಡೆದ ಮೊದಲ ಗ್ರಾಹಕರಾಗಿ ಹೊರ ಹೊಮ್ಮಿದ್ದಾರೆ.
ಬೆಳಗಾವಿ ನೆಹರು ನಗರ ಮೊದಲ ಅಡ್ಡ ರಸ್ತೆಯ ಗ್ರಾಹಕರಾದ ರಾಹುಲ್ ತಳವಳಕರ ಅವರು ಸ್ಮಾರ್ಟ್ ಮೀಟರ್ ಸಂಪರ್ಕವನ್ನು ಪಡೆದ ಮೊದಲ ಗ್ರಾಹಕರಾಗಿದ್ದಾರೆ. ಸ್ಮಾರ್ಟ್ ಮೀಟರ್ ರಿಚಾರ್ಜ್, ಇಷ್ಟು ವಿದ್ಯುತ್ ಬಳಕೆಯಾಗಿದೆ.
ಎಷ್ಟು ಉಳಿದಿದೆ. ಹೆಚ್ಚಿನ ಬಳಕೆಯ ಅಲಾರಂ ಸೇರಿದಂತೆ ಅತ್ಯಾಧುನಿಕ ಮಾಹಿತಿಯನ್ನು ಸ್ಮಾರ್ಟ್ ಮೀಟರ್ ನೀಡಲಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳು ಹೆಚ್ಚಿನ ಮಾಹಿತಿಯನ್ನು ನೀಡಿದರು. ಬೈಟ್
ಇನ್ನು ಸಮಾಜಸೇವಕ ಪ್ರವೀಣ್ ಪಾಟೀಲ್ ಅವರು ಕೂಡ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಮಾಜಸೇವಕ ಪ್ರವೀಣ್ ಪಾಟೀಲ್, ಹೆಸ್ಕಾಂ ಎಇಇ ಅಶ್ವೀನ್ ಶಿಂಧೆ, ಎಇಇ ಮುಲ್ಲಾ, ಎಇ ವಿನಾಯಕ ಕೋರೆ, ಶೀತಲ್ ಸನದಿ, ಧರ್ಮೇಂದ್ರ ಹಂದಿಗುಂದ, ಜೆಇ ಲಕ್ಷ್ಮೀ, ಕಲ್ಲಪ್ಪ, ರಾಜೂ, ಫಾರೂಕ್, ರಾಜು, ಸುನೀಲ್ ಸೇರಿದಂತೆ ಪವರ್’ಮನ್’ಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
Laxmi News 24×7