Breaking News

ನಿರಂತರ ಮಳೆಗೆ ಧಾರವಾಡದಲ್ಲಿ ಕುಸಿದು ಬಿದ್ದ ಮನೆ ಗೋಡೆ,. ಪ್ರಾಣಾಪಾಯದಿಂದ ಪಾರಾದ ಏಳು ಜನ.

Spread the love

ನಿರಂತರ ಮಳೆಗೆ ಧಾರವಾಡದಲ್ಲಿ ಕುಸಿದು ಬಿದ್ದ ಮನೆ ಗೋಡೆ,. ಪ್ರಾಣಾಪಾಯದಿಂದ ಪಾರಾದ ಏಳು ಜನ.
: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಮಗು ಸೇರಿ ಏಳು ಜನ ಪ್ರಾಣಾಪಾಯದಿಂದ ಪಾರಾದ ಘಟನೆ ಧಾರವಾಡದ ದುರ್ಗಾ ಕಾಲೊನಿಯಲ್ಲಿ ಸಂಭವಿಸಿದೆ.
ವೈ- ಲಕ್ಷ್ಮಣ ಗಾಳಿ ಎಂಬುವವರಿಗೆ ಸೇರಿದ ಮನೆಯ ಗೋಡೆಯೇ ಕುಸಿದು ಬಿದ್ದಿದೆ. ಇದೇ ಗೋಡೆ ಆ ಇಡೀ ಮನೆಗೆ ಆಸರೆಯಾಗಿತ್ತು.
ಕಳೆದ ರಾತ್ರಿ ಮಳೆಗೆ ಇಡೀ ಗೋಡೆ ಕುಸಿದು ಬಿದ್ದಿದೆ. ಪವಾಡ ಸದೃಶ್ಯ ರೀತಿಯಲ್ಲಿ ಮಗು ಸೇರಿ ಮನೆಯ ಏಳು ಜನ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ