Breaking News

ಗಂಗಾಧರ ಶಿವಪ್ಪ ಟೋಪಣ್ಣನವರ ನಿಧನ

Spread the love

ಗಂಗಾಧರ ಶಿವಪ್ಪ ಟೋಪಣ್ಣನವರ ನಿಧನ
ಬೆಳಗಾವಿಯ ನಾನಾವಾಡಿ ಕೆ.ಎಚ್.ಬಿ ಕಾಲನಿಯ ರಹಿವಾಸಿ ಗಂಗಾಧರ ಶಿವಪ್ಪ ಟೋಪಣ್ಣನವರ (83) ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.
ಮೃತರು ಪತ್ನಿ, ಸುಪುತ್ರ, ಸೊಸೆ, ಮೂವರು ಸುಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯೂ ಗುರುವಾರಬೆಳಗಾವಿಯ ಸದಾಶಿವನಗರದ ಕಲ್ಮಠ ಸ್ಮಶಾನಭೂಮಿಯಲ್ಲಿ ನಡೆಯಲಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ