Breaking News

ಬಾಬಾಸಾಹೇಬರ ಜಯಂತಿ ಹಿನ್ನೆಲೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Spread the love

ಬಾಬಾಸಾಹೇಬರ ಜಯಂತಿ ಹಿನ್ನೆಲೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಜೈ ಭೀಮ ಗ್ರುಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಶನ್’ನ ಕಾರ್ಯ
ಭಾರತ ರತ್ನ , ವಿಶ್ವ ಮಾನವ, ಡಾ, ಬಾಬಾಸಾಹೇಬ ಅಂಬೇಡ್ಕರ ಅವರ 134 ನೇ ಜಯಂತಿಯ ಅಂಗವಾಗಿ ಜೈ ಭೀಮ ಗ್ರುಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಶನ್ ಬೆಳಗಾವಿ ವತಿಯಿಂದ ಜಿಲ್ಲಾ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು.
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರರ 134ನೇ ಜಯಂತಿಯ ನಿಮಿತ್ಯ ಜೈ ಭೀಮ ಗ್ರುಪ್ ಮಾತಾ ರಮಾಬಾಯಿ ಅಂಬೇಡ್ಕರ ಫೌಂಡೇಶನ್ ಬೆಳಗಾವಿ ವತಿಯಿಂದ ಜಿಲ್ಲಾ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ಈ ಉಪಕ್ರಮದಲ್ಲಿ ಸಂಘಟನೆಯ ದಯಾನಂದ ಬಸ್ಥವಾಡಕರ, ಪ್ರಮೋದ ಬುಕ್ಯಾಳಕಾರ , ಶ್ರೀನಿವಾಸ ಮೇತ್ರಿ , ಶಿವರಾಜ ಮೋಧಗಿ , ಸಂಪತ್ ಬಲೊಗಿ , ವಿನೋದ ಭೀಮಣ್ಣವರ ,ಪವನ ಕಾಂಬಳೆ,
ವಿವೇಕಾನಂದ ಮಾಳಗಿ, ದೀಪಕ ಗಸ್ತೆ, ಚೇತಕ್ ಕಾಂಬಳೆ , ಸಿಧಾರ್ಥ ಕಾಂಬಳೆ, ಸುರೇಶ ಕೊಲ್ಕಾರ , ಪರಶುರಾಮ ಕೊಲಕಾರ , ಹಾಗೂ ನಗರ ಸೆವಕರಾದ ಶಂಕರ್ ಪಾಟೀಲ , ಸುಖದೇವ ಬುಕ್ಯಾಳಕರ ಗಂಗಾಧರ ಪಾಟೀಲ , ಪ್ರಶಾಂತ ಬುಕ್ಯಾಳಕರ ಹಾಗೂ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳು ಇನ್ನುಳಿದವರು ಭಾಗಿಯಾಗಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ