Breaking News

ಪಕ್ಕದ ಮನೆಯವರ ಜಾಗದಲ್ಲಿ ಆಟವಾಡಿದ್ದಕ್ಕೆ ಬಾಲಕಿ ಸೇರಿ ಕುಟುಂಬಸ್ಥರ ಮೇಲೆ ಹಲ್ಲೆ.

Spread the love

ಪಕ್ಕದ ಮನೆಯವರ ಜಾಗದಲ್ಲಿ ಆಟವಾಡಿದ್ದಕ್ಕೆ ಬಾಲಕಿ ಸೇರಿ ಕುಟುಂಬಸ್ಥರ ಮೇಲೆ ಹ**ಲ್ಲೆ.
ಹುಕ್ಕೇರಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಘಟನೆ.
ಗಾಯತ್ರಿ ನಾಯಕ್(12) ಬಾಲಕಿ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ.
ಮಗಳ ಮೇಲಿನ ಹಲ್ಲೆ ಪ್ರಶ್ನಿಸಿದ್ದಕ್ಕೆ ಮನೆ ಯಜಮಾನ ಮಾರುತಿ ನಾಯಕ್, ಪರಸಪ್ಪ ನಾಯಕ್ ಮೇಲೆಯೂ ಕಲ್ಲಿನಿಂದ ಹಲ್ಲೆ‌.
ತಲೆ ಹಾಗೂ ಕಣ್ಣು ಮುಖಕ್ಕೆ ಗಂಭೀರವಾಗಿ ಗಾಯ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಗಾ**ಯಾಳುವಿಗೆ ಚಿಕಿತ್ಸೆ.
ಮಹಾಂತೇಶ್ ಪೂಜಾರಿ ಮತ್ತು ಕುಟುಂಬಸ್ಥರಿಂದ ಹ ಲ್ಲೆ ಆರೋಪ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Spread the love

About Laxminews 24x7

Check Also

ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ!

Spread the love ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ! • …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ