ಹುಬ್ಬಳ್ಳಿಯಲ್ಲಿ ಹಣ ವಸೂಲಿ ಮಾಡಲು ಹೋಗಿ ಸಿಕ್ಕಿಬಿದ್ದ ಡುಪ್ಲಿಕೇಟ್ ಫುಡ್ ಆಫೀಸರ್
ಹುಬ್ಬಳ್ಳಿಯಲ್ಲಿ ಜನರಲ್ ಸ್ಟೋರ್ ಹಣ ವಸೂಲಿ ಮಾಡುತ್ತಿದ್ದ ಡುಪ್ಲಿಕೇಟ್ ಫುಡ್ ಆಫೀಸರ್ ಅನ್ನು ಹಿಡಿದು ಅಂಗಡಿ ಮಾಲಿಕರು ತರತೆಗೆತೆಗೆದುಕೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹುಬ್ಬಳ್ಳಿ ವೀರಾಪೂರ ಓಣಿ ಜನರಲ್ ಸ್ಟೋರ್ ಅಂಗಡಿಯಲ್ಲಿ ವಸ್ತುಗಳ ಮೇಲೆ ದಿನಾಂಕ ,ಲೆಬಲ್ ಇರುವುದಿಲ್ಲ ಎಂದು ಬೆದರಿಕೆ ಹಾಕಿ ದಂಡ ಹಾಕುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಡುಪ್ಲಿಕೇಟ್ ಫುಡ್ ಆಫೀಸರ್ ಮಂಜುನಾಥ್ ಚವ್ಹಾಣ ಹಾಗೂ ಲಕ್ಷ್ಮಣ್ ರೂಖಾ ಎಂಬುವರನ್ನ ಬಂಧನ ಮಾಡಿದ್ದು ಆರೋಪಿಗಳ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.