ಪಿಎಸ್‌ಐ ಗಂಗಾ ಬಿರಾದರ ಗ್ರಾಮ ವಾಸ್ತವ್ಯ; ಲೆಡಿ ಸಿಂಗಮ್ ಕಾರ್ಯಕ್ಕೆ ಮೆಚ್ಚುಗೆ.! ಸಾರ್ವಜನಿಕರಿಗೆ ಕಾನೂನು ಅರಿವು..!!
ಕಾಗವಾಡ ಪಿಎಸ್‌ಐ ಗಂಗಾ ಬಿರಾದರ ಅವರು ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯ ಮಂಗಸೂಳಿ ಗ್ರಾಮಕ್ಕೆ ಸಂಜೆ ಭೇಟ್ಟಿ, ನೀಡಿ, ಗ್ರಾಮಸ್ಥರಿಗೆ ಕಾನೂನು ಅರಿವು ಮೂಡಿಸುವ
ಜೊತೆಗೆ, ಗ್ರಾಮ ವಾಸ್ತವ್ಯ ಮಾಡಿ, ಮಹಿಳೆರಲ್ಲಿ ಅಪರಾಧಗಳ ಕುರುತಿ ಜಾಗೃತಿ ಮೂಡಿಸಿದರು