Breaking News

ಸ್ಟೇಟ್ ನಾನ್ ಮೆಡಲಿಸ್ಟ್ ಸ್ವಿಮಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಕ್ರೀಡಾಳುಗಳು ಸಾಧನೆ

Spread the love

ಸ್ಟೇಟ್ ನಾನ್ ಮೆಡಲಿಸ್ಟ್ ಸ್ವಿಮಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಕ್ರೀಡಾಳುಗಳು ಸಾಧನೆ

ಸ್ಟೇಟ್ ನಾನ್ ಮೆಡಲಿಸ್ಟ್ ಸ್ವಿಮಿಂಗ್ ಸ್ಪರ್ಧೆ

ಬೆಳಗಾವಿಯ ಕ್ರೀಡಾಳುಗಳು ಸಾಧನೆ

ಒಟ್ಟು 21 ಪದಕ ಗೆದ್ದ ಸ್ವಿಮ್ಮರ್ಸ್

ಸ್ಪರ್ಧಾಳುಗಳಿಗೆ ಅಭಿನಂದನೆಗಳ ಮಹಾಪುರ

ಹಾಸನ ಸ್ವಿಮಿಂಗ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಟೇಟ್ ನಾನ್ ಮೆಡಲಿಸ್ಟ್ ಸ್ವಿಮಿಂಗ್ ಸ್ಪರ್ಧೆಯಲ್ಲಿ ಬೆಳಗಾವಿಯ ಕ್ರೀಡಾಳುಗಳು ಸಾಧನೆ ಮಾಡಿದ್ದಾರೆ.

ನವೆಂಬರ್ 23 ಮತ್ತು 24 ರಂದು ಹಾಸನ ಸ್ವಿಮಿಂಗ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸ್ಟೇಟ್ ನಾನ್ ಮೆಡಲಿಸ್ಟ್ ಸ್ವಿಮಿಂಗ್ ಸ್ಪರ್ಧೆಯಲ್ಲಿ ಆಬಾ ಮತ್ತು ಹಿಂದ ಸ್ಪೋರ್ಟ್ಸ್ ಕ್ಲಬನ ಸ್ವಿಮ್ಮರ್ಸ್ 9 ಸುವರ್ಣ, 8 ಬೆಳ್ಳಿ , 4 ಕಂಚಿನ ಪದಕ ಗೆದ್ದಿದ್ದಾರೆ. ಅದ್ವೈತ ಜೋಶಿ, ಹರ್ಷ ಕಾರ್ಲೆಕರ್, ಅಗಸ್ತ್ಯ ಬಾಗಿ, ವರುಣ್ ಜೋಗಮ್ಮನವರ, ಓವಿ ಜಾಧವ್ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ.
ಇವರಿಗೆ ವಿಶ್ವಾಸ್ ಪವಾರ್, ಅಮಿತ್ ಜಾಧವ, ರಣಜಿತ್ ಪಾಟೀಲ್ ಅವರ ಮಾರ್ಗದರ್ಶನ ದೊರೆತಿದೆ.


Spread the love

About Laxminews 24x7

Check Also

ಪ್ರಿಯತಮೆ ಹಿಂದೂ… ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? – ಸಂಜೀತ್ ಆಲಿ ಡೆತ್ ನೋಟ್

Spread the loveಚಿಕ್ಕಬಳ್ಳಾಪುರ: ಜಿಲ್ಲೆಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇನಲ್ಲಿ ಯುವತಿ ಸಾಯಿ ಸುರಭಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ