Breaking News

ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ 5,000 ದಂಡವನ್ನು ವಿಧಿಸಿದ ಆಯುಕ್ತರಾದ ಶುಭಾ. ಬಿ

Spread the love

ಬೆಳಗಾವಿ ಉದ್ಯಮಬಾಗ ಪ್ರದೇಶದಲ್ಲಿ ಅಸ್ವಚ್ಛತೆಯನ್ನ ನಿರ್ಮಿಸಿದ್ದ ಅಂಗಡಿಕಾರನಿಗೆ ಮಹಾನಗರ ಪಾಲಿಕೆಯು 5,000 ದಂಡವನ್ನು ವಿಧಿಸಿದೆ.

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ. ಬಿ ಅವರು ಇಂದು ಸಿ ಟಿ ರೌಂಡ್ ನಡೆಸುತ್ತಿದ್ದಾಗ, ಉದ್ಯಮಬಾಗ ಪ್ರದೇಶದಲ್ಲಿರುವ ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ ಪಸರಿಸಿರುವುದನ್ನ ಕಂಡು ಅಂಗಡಿಕಾರನನ್ನು ತರಾಟೆಗೆ ತೆಗೆದುಕೊಂಡರು.

ನಂತರ ಅಂಗಡಿಕಾರನಿಗೆ 5,000ಗಳ ತಂಡವನ್ನು ವಿಧಿಸಿದರು. ಪ್ರತಿದಿನ ಬೆಳಗಿನ ಜಾವ ಬರುವ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಗಂಟೆ ಗಾಡಿಗೆ ತ್ಯಾಜ್ಯವನ್ನ ನೀಡಬೇಕೆಂದು ಸೂಚನೆಯನ್ನು ನೀಡಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ