Breaking News

ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ,ಶುಭ ಹಾರೈಸಿದೆ.

Spread the love

ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ, ಫೌಂಡೇಶನ್‌ ಅವರ ಸಾಮಾಜಿಕ ಚಿಂತನೆಯ ಈ ಮಹತ್ವದ ಹೆಜ್ಜೆಯನ್ನು ಶ್ಲಾಘಿಸಿ ಶುಭ ಹಾರೈಸಿದೆ.

ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿ, ಅವಶ್ಯಕತೆ ಇದ್ದ ಕಡೆ ಸಾಗಿಸುವ ಫೌಂಡೇಶನ್ ಅವರ ಸಾಮಾಜಿಕ ಕಾರ್ಯಕ್ಕೆ ಈ‌ ವಾಹನ ಸಹಕಾರಿಯಾಗಲಿದೆ ಮತ್ತು ಅಗತ್ಯವಿರುವ ರೋಗಿಗಳಿಗೆ ಸಕಾಲಿಕ ಸಹಾಯ ದೊರಕುತ್ತದೆ ಎಂದು ಭಾವಿಸುತ್ತೇನೆ.

ಈ ವೇಳೆ ಯುವ ನಾಯಕರಾದ ರಾಹುಲ ಜಾರಕಿಹೊಳಿ ಹಾಗೂ ಮಹೇಶ್ ಜಾಧವ ಅವರು ಉಪಸ್ಥಿತರಿದ್ದರು.

#SatiahJarkiholi #maheshfoundation


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ