Breaking News
Home / ಅಂತರಾಷ್ಟ್ರೀಯ / ಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪ…
SAN ANSELMO, CALIFORNIA - OCTOBER 18: Containers of Johnson's baby powder made by Johnson and Johnson sits on a shelf at Jack's Drug Store on October 18, 2019 in San Anselmo, California. Johnson & Johnson, the maker of Johnson's baby powder, announced a voluntary recall of 33,000 bottles of baby powder after federal regulators found trace amounts of asbestos in a single bottle of the product. (Photo Illustration by Justin Sullivan/Getty Images)

ಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪ…

Spread the love

ನ್ಯೂಯಾರ್ಕ್: ಮಕ್ಕಳಿಗೆ ಪ್ರಿಯವಾದ ಜನಪ್ರಿಯ ಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿ ದಂಪತಿ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆದುಕೊಂಡಿರುವ ಘಟನೆ ನಡೆದಿದೆ.

ಡೊನ್ನಾ ಓಲ್ಸ್ (67), ರಾಬರ್ಟ್ (65) ಎಂಬುವವರು ಪ್ರತಿಷ್ಠಿತ ಜಾನ್ಸನ್ & ಜಾನ್ಸನ್ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಈ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿ, 325 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕೋರಿದ್ದರು. 14 ದಿನಗಳಕಾಲ ತನಿಖೆ ನಡೆಸಿದ ಮ್ಯಾನ್ಹ್ಯಟ್ ನ್ಯಾಯಾಲಯ ನ್ಯಾಯಾಧೀಶ ಲೆಬೋವಿಸ್ಟ್ 325 ಮಿಲಿಯನ್ ಡಾಲರ್ ಪರಿಹಾರವನ್ನು 120 ಮಿಲಿಯನ್ ಡಾಲರ್ ಗೆ ಇಳಿಸಿ, ದಂಪತಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಹಾಗಾಗಿ ಕಂಪನಿ ದಂಪತಿಗಳಿಗೆ 890 ಕೋಟಿ ರೂ ಪರಿಹಾರ ನೀಡಬೇಕಿದ್ದು, ಜಾನ್ಸನ್ & ಜಾನ್ಸನ್ ಕಂಪನಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ