Breaking News

ಅಡುಗೆ ಮನೆಯಲ್ಲಿತ್ತು 6.5 ಅಡಿ ಉದ್ದದ ನಾಗರ ಹಾವು.

Spread the love

ಶಿರಸಿ: ಬರೋಬ್ಬರಿ 6.5 ಅಡಿ ಉದ್ದದ ನಾಗರ ಹಾವೊಂದು ಅಡುಗೆ ಮನೆಯೊಳಗೆ ಸೇರಿಕೊಂಡಿದ್ದು ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಹಿಡಿದು ಬಳಿಕ ಕಾಡಿಗೆ ಬಿಟ್ಟ ಘಟನೆ ಭಾನುವಾರ ನಡೆದಿದೆ.

Sirsi: ಅಡುಗೆ ಮನೆಯಲ್ಲಿತ್ತು 6.5 ಅಡಿ ಉದ್ದದ ನಾಗರ ಹಾವು.

ತಾಲೂಕಿನ ಯಡಹಳ್ಳಿ ಗದ್ದೆಮನೆಯ ರಾಮಚಂದ್ರ ಟಿ.ಹೆಗಡೆ ಅವರ ಮನೆಯ ಅಡುಗೆ ಕೋಣೆಯೊಳಗೆ ನಾಗರ ಹಾವು ಸೇರಿಕೊಂಡಿತ್ತು ಈ ವಿಚಾರವನ್ನು ಅವರ ಮಗ ಮಂಜುನಾಥ ಹೆಗಡೆ ಉಗ ತಜ್ಞ ಪ್ರಶಾಂತ್ ಹುಲೇಕಲ್ ಅವರಿಗೆ ಮಾಹಿತಿ ನೀಡಿದ್ದು ಬಳಿಕ ಬಂದ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ