ಮೇ 20ರಂದು ಅಮೇಥಿ ಮತ್ತು ರಾಯ್ಬರೇಲಿ ಚುನಾವಣೆ ನಡೆಯಲಿದೆ.
ಲೋಕಸಭಾ ಚುನಾವಣೆಯ 5ನೇ ಹಂತಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಮೇ 3ರಂದು ಪುಣೆಯಲ್ಲಿ ರ್ಯಾಲಿ ನಡೆಸಲು ರಾಹುಲ್ ಗಾಂಧಿ ಈಗ ಪ್ಲಾನ್ ಮಾಡಿದ್ದಾರೆ
. ಈ ನಡುವೆ ಅಮೇಥಿ ಮತ್ತು ರಾಯ್ಬರೇಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಚರ್ಚೆ ಭುಗಿಲೆದ್ದಿದೆ.