Breaking News

ಗೋಕಾಕದಲ್ಲಿ ವ್ಯಾಪಾರ ವಹಿವಾಟು ಡೌನ್ ಆಯ್ತಾ…?

Spread the love

ಗೋಕಾಕ : ನಗರದಲ್ಲಿ ಎಲ್ಲಿ ಹೋದರು ಒಂದೇ ಮಾತು ಏನ್ರೀ ಮಾರ್ಕೆಟ್ ಪುಲ್ ಡೌನ್ ಆಗಿದೆ, ಯಾವುದೇ ವ್ಯಾಪಾರ ವಹಿವಾಟು ಹೆಚ್ಚಾಗಿ ನಡೆಯುತ್ತಿಲ್ಲ.

ಮೊದಲ ಗೋಕಾಕ ಎಂದರೆ ಸಾಕು ವ್ಯಾಪಾರಕ್ಕೆ ಜನವೋ ಜನ,‌ ಆದರೆ ಇತ್ತೀಚೆಗೆ ಗೋಕಾಕ ತಾಲೂಕು ಮೂಡಲಗಿ ನೂತನ ತಾಲೂಕು ಆಗಿ ವಿಭಜನೆಯಾಗಿದ್ದರಿಂದ ವ್ಯಾಪಾರ ವಹಿವಾಟು ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ.

 

ಸಣ್ಣ ಪಾನ್ ಮಸಾಲ ಅಂಗಡಿಯಿಂದ ದೊಡ್ಡ ದೊಡ್ಡ ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಜನರೂ ಕಡಿಮೆ ಆಗಿದ್ದೂ , ತಹಶೀಲ್ದಾರ್ ಕಚೇರಿಯಂತಹ ಸರ್ಕಾರಿ ಕಛೇರಿಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.

ಈ ಬಗ್ಗೆ ಪ್ರಶ್ನೆ ಮಾಡಿದಾಗ ಪ್ರತಿಭಾವಂತ ನಾಗರಿಕರು ನಮ್ಮ ಗೋಕಾಕ ಜಿಲ್ಲೆ ಆಗಬೇಕು ಆಗ ಮಾತ್ರ ವ್ಯಾಪಾರಿಗಳು, ಉದ್ಯೋಗಿಗಳು ವ್ಯಾಪಾರ ವಹಿವಾಟು ಹೆಚ್ಚಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ