Breaking News

ಗೋಕಾಕ   ತಾಲೂಕ ಪಂಚಾಯತಿನಲ್ಲಿ ಲೋಕಾ ಯುಕ್ತ ಅಧಿ ಕಾರಿ ಗಳಿಂದ ಸಭೆ

Spread the love

ಗೋಕಾಕ್ ನ ತಾಲೂಕಾ ಪಂಚಾಯತಿನಲ್ಲಿ  ಲೋಕಾಯುಕ್ತ ಅಧಿಕಾರಿಗಳಿಂದಸಭೆ

ಗೋಕಾಕ: ನಗರದಲಿ ಹಾಗೂ ಇನ್ನಿತರ ಕಡೆ ಲೋಕಾ ಯುಕ್ತ ಇಲಾಖೆ ಜಾಗ್ರತಿ ಮೂಡಿಸುವ ಕಾರ್ಯ ವನ್ನ ಎಲ್ಲಡೆ ಮಾಡುತ್ತಿದೆ,

ಇಂದು ಗೋಕಾಕ ಪಟ್ಟಣ ದ ತಾಲೂಕಾ ಪಂಚಾಯತಿನಲ್ಲಿ

 

ಅಧಿ ಕಾರಿ ವರ್ಗ ಹಾಗೂ ಜನರಿಗೆ ಕಾನೂನು ಅ ರಿವು ಮೂಡಿಸುವ ಸಲುವಾ ಗಿ ಸಭೆ ಯನ್ನ ಮಾಡಿದ್ದರು
ಇದರ ಲ್ಲಿ ಎಲ್ಲ ಜನ ಹಾಗೂ ಸಿಬ್ಬಂ ದಿ ಗಳ ಉಪ ಸ್ತಿತಿ ಕೂಡ ಇತ್ತು

 

 ನಗರದಲಿ ಲಂಚ ಪಡೆಯುವ ಅಧಿ ಕಾರಿ ಗಳ ಹಾವಳಿ ಹೆಚ್ಚಾ ಗಿದೆ ಎಂಬುದು ತಿಳಿದ ವಿಷಯ ಇದಕ್ಕಾಗಿ ಗೋಕಾಕ ನಲ್ಲಿ ಲೋಕಾ ಅದಿ ಕಾರಿ ಗಳಿಂದ ಅಹವಾಲ್ ಸ್ವೀಕ ರಿಸುವ ಕಾರ್ಯ ನಡೆಯಿತು..

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ