ತಮ್ಮ ಪ್ರಥಮ ತಿಂಗಳ ವೇತನವನ್ನ ಗ್ರಂಥಾಲಯಕ್ಕೆ ನೀಡುವುದಾಗಿ ಘೋಷಣೆ:ವಿಶ್ವಾಸ ವೈದ್ಯ

Spread the love

ಸವದತ್ತಿ ತಾಲೂಕಿನ ಗ್ರಂಥಾಲಯಗಳ ಕಾಯಕಲ್ಪಕ್ಕೆ ನೂತನ ಶಾಸಕರ ಸಂಕಲ್ಪನೂತನ ಶಾಸಕ ವಿಶ್ವಾಸ ವೈದ್ಯರಿಂದ ವಿನೂತನ ಕಾರ್ಯಕ್ಕೆ ಚಾಲನೆಇಂದು ಸವದತ್ತಿ

 

ಸರ್ಕಾರಿ ಗ್ರಂಥಾಲಯಕ್ಕೆ ಅನಿರೀಕ್ಷಿತ ಭೇಟಿ, ಪರಿಶೀಲನೆ
ಗ್ರಂಥಾಲಯದ ಕಟ್ಟಡ, ಮೂಲಭೂತ ಸೌಲಭ್ಯಗಳ ಪರಿಶೀಲನೆ
ಗ್ರಂಥಾಲಯದಲ್ಲಿ ಅಧ್ಯಯನ ಮಾಡುವ ಯುವಕರಿಂದ ಮಾಹಿತಿ ಪಡೆದ ಶಾಸಕರು
ತಮ್ಮ ಪ್ರಥಮ ತಿಂಗಳ ವೇತನವನ್ನ ಗ್ರಂಥಾಲಯಕ್ಕೆ ನೀಡುವುದಾಗಿ ಘೋಷಣೆ

ಮುಂದಿನ ಹಂತದಲ್ಲಿ ತಾಲೂಕಿನ ಎಲ್ಲ ಗ್ರಂಥಾಲಯಗಳ ಅಭಿವೃದ್ಧಿ ಭರವಸೆ
ಶಾಸಕರ ಕಾರ್ಯಕ್ಕೆ ತೀವ್ರ‌ ಮೆಚ್ಚುಗೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳು, ಸಿಬ್ಬಂದ್ಧಿಗಳು
ಪ್ರಥಮ ವೇತನ ಕ್ಷೇತ್ರದ ಗ್ರಂಥಾಲಯಗಳಿಗೆ‌ ನೀಡಿ ಸಾರ್ಥಕತೆ ಮೆರೆದ ಶಾಸಕ

 


Spread the love

About Laxminews 24x7

Check Also

ರಾಹುಲ್‌ ಗಾಂಧಿ ಕ್ಷಮೆ ಕೇಳಲಿ: ಕುಮಾರ ಹೀರೆಮಠ

Spread the love ಬೆಳಗಾವಿ: ‘ಅಗ್ನಿಪಥ ಯೋಜನೆ ಕುರಿತಾಗಿ ಅವಹೇಳನಾಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು’ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ