Breaking News
Home / ಜಿಲ್ಲೆ / ಬೆಳಗಾವಿ / ಮನನೊಂದು ಮಹಿಳೆ ಆತ್ಮಹತ್ಯೆ

ಮನನೊಂದು ಮಹಿಳೆ ಆತ್ಮಹತ್ಯೆ

Spread the love

ಸಂಕೇಶ್ವರ ಸೋಲಾಪುರದ ಸುಧಾ ಸೋಮನಾಥ್ ವಾಜಂತ್ರಿ ವಯಸ್ಸು 25
ಸುಮಾರು 8 ವರ್ಷಗಳಿಂದ ಮಕ್ಕಳು ಆಗದ ಕಾರಣ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಜನರು ಮಾತನಾಡುತ್ತಿದ್ದಾರೆ.

ಆದರೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡರೆ ಮೃತ ದೇಹವು ಮೂರು ದಿನಗಳ ನಂತರ ನೀರಿನ ಮೇಲೆ ತೇಲಾಡುತ್ತದೆ ಆದರೆ ಇಲ್ಲಿ ಆತ್ಮಹತ್ಯೆ ಮಾಡಿಕೊಂಡ ತಕ್ಷಣವೇ ಮೃತ ದೇಹ ನೀರಿನ ಮೇಲೆ ತೇಲಾಡುತ್ತಿದೆ.

ಈ ಮೃತ ದೇಹ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಅತ್ತೆ ಗಂಗವ್ವ ಮಾವ ಬಸವರಾಜ್ ಇದು ಆತ್ಮಹತ್ಯೆನೋ ಅಥವಾ ಕೊಲೆನೋ ಅಥವಾ ಸಹಜ ಸಾವು ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.
7 8 ವರ್ಷಗಳಿಂದ ಮಕ್ಕಳು ಆಗಿಲ್ಲವೆಂಬ ಅತ್ತೆಯ ಕಾಟ ತಾಳಲಾರದೆ ಇವಳು ಆತ್ಮಹತ್ಯೆ ಶರಣಾಗಿದ್ದಳು ಅಥವಾ ಇವಳನ್ನು ಹೊಡೆದುಕೊಂದಿದ್ದಾರೋ ಎಂಬ ಸಂಶಗೆ ಕಾರಣವಾಗಿದೆ.

ಸಂಕ್ಕೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ನಡೆದ ಘಟನೆ ಠಾಣೆಯಲ್ಲಿ ಯಪ್ಪ ಯಾರು ಮಾಡಿಕೊಂಡು ಮುಂದಿನ ತನಿಖೆ ನಡೆಸಲಾಗುವುದು.


Spread the love

About Laxminews 24x7

Check Also

ದೇಶ ಸೇವೆಗೆ ಸನ್ನದ್ಧರಾದ ಅಗ್ನಿವೀರರು: ತರಬೇತಿಯಲ್ಲಿ ಕ್ಷಮತೆ ತೋರಿದ ವೀರರಿಗೆ ಸಿಕ್ತು ಏರ್ ಮಾರ್ಷಲ್ ಕಡೆಯಿಂದ ಬಹುಮಾನ

Spread the love ಬೆಳಗಾವಿ: ಬೆಳಗಾವಿ ಏರ್​ಮನ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಅಗ್ನಿವೀರರನ್ನು ಅದ್ಧೂರಿಯಾಗಿ ಬೀಳ್ಕೊಡಲಾಯಿತು. ಅಗ್ನಿಪಥ್ ಯೋಜನೆಯಡಿ ದೇಶದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ