Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ: ಈ 22 ಶಾಲೆಗಳಿಗೆ ಬುಧವಾರವೂ ರಜೆ: B.E.O.ರವಿ ಭಜಂತ್ರಿ 

ಬೆಳಗಾವಿ: ಈ 22 ಶಾಲೆಗಳಿಗೆ ಬುಧವಾರವೂ ರಜೆ: B.E.O.ರವಿ ಭಜಂತ್ರಿ 

Spread the love

ಬೆಳಗಾವಿ – ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯದ 22 ಶಾಲೆಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ. ಜಾಧವ ನಗರದಲ್ಲಿ ಕಾಣಿಸಿಕೊಂಡ ಚಿರತೆ ಸೆರೆ ಸಿಕ್ಕದ ಕಾರಣ ಸುತ್ತಲಿನ 22 ಶಾಲೆಗಳಿಗೆ ರಜೆ ನೀಡಲಾಗಿದೆ.

ಕಳೆದ ರಾತ್ರಿ ಗಾಲ್ಫ್ ಮೈದ0ಾನದಲ್ಲಿ ಕ್ಯಾಮರಾದಲ್ಲಿ ಸೆೆರೆಸಿಕ್ಕ ಚಿರತೆ

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜೆ ಮುಂದುವರಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ಮತ್ತು ನಗರ ಬಿಇಒ ರವಿ ಭಜಂತ್ರಿ  ತಿಳಿಸಿದ್ದಾರೆ.

ರಜೆ ನೀಡಲಾದ ಶಾಲೆಗಳ ವಿವರ : 

ಹನುಮಾನ್ ನಗರ ಹಿರಿಯ ಪ್ರಾಥಮಿಕ ಶಾಲೆ,

ಕುವೆಂಪು ನಗರ ಕಿರಿಯ ಪ್ರಾಥಮಿಕ ಶಾಲೆ,

ಸಹ್ಯಾದ್ರಿ ನಗರ ಕಿರಿಯ ಪ್ರಾಥಮಿಕ ಶಾಲೆ,

ಸದಾಶಿವನಗರ ಕಿರಿಯ ಪ್ರಾಥಮಿಕ ಶಾಲೆ,

ಸದಾಶಿವನಗರ ಮರಾಠಿ ಕಿರಿಯ ಪ್ರಾಥಮಿಕ ಶಾಲೆ,

ವಿವಿ ನಗರ ಹಿರಿಯ ಪ್ರಾಥಮಿಕ ಶಾಲೆ,

ಕುವೆಂಪುನಗರ ಕೆಎಲ್ಇ ಇಂಟರ್ ನ್ಯಾಶನಲ್ ಸ್ಕೂಲ್,

ವನಿತಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ, ಕ್ಲಬ್ ರಸ್ತೆ,

ಕೇಂದ್ರೀಯ ವಿದ್ಯಾಲಯ, ಕ್ಯಾಂಪ್,

ಮರಾಠಿ ವಿದ್ಯಾನಿಕೇತನ, ಕ್ಯಾಂಪ್,

ಎನ್ ಪಿ ಇಟಿ ಕ್ಲಬ್ ರಸ್ತೆ

ಸೇಂಟ್ ಝೇವಿಯರ್ ಹೈಸ್ಕೂಲ್ ಕ್ಯಾಂಪ್,

ಟಿವಿ ಸೆಂಟರ್ ಜಿಎಲ್ ಪಿಎಸ್ ಉರ್ದು ಶಾಲೆ

ಜಾಧವ ನಗರ, ಹನು ಮಾನ ನಗರ ,ಕುವೆಂಪು ನಗರ ,ವಿಶ್ವೇಶ್ವರ ನಗರ , ಸಹ್ಯಾದ್ರಿ ನಗರ,ದೂರದರ್ಶನ ಕೇಂದ್ರ, ಕ್ಯಾಂಪ್ ಪ್ರದೇಶ, ಹಿಂಡಲಗಾ ,ವಿಜಯನಗರ ದ ಈ ಕೆಳಗಿನ ಶಾಲೆಗಳು –

 

ಜೊತೆಗೆ ಹಿಂಡಲಗಾ ಹಾಗೂ ವಿಜಯನಗರ ವ್ಯಾಪ್ತಿಯ 9 ಗ್ರಾಮೀಣ ಶಾಲೆಗಳಿಗೂ ರಜೆ ಘೋಷಿಸಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ