Home / Uncategorized / ಸೋಶಿಯಲ್ ಮೀಡಿಯಾ ಇಂದ ಆರಂಭ ಅಂತ್ಯವು ಅಲ್ಲಿಂದಲೇನಾ..?

ಸೋಶಿಯಲ್ ಮೀಡಿಯಾ ಇಂದ ಆರಂಭ ಅಂತ್ಯವು ಅಲ್ಲಿಂದಲೇನಾ..?

Spread the love

ಟ್ವಿಟರ್ ಫೇಸ್ಬುಕ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಮೂಲಕ ಹೆಸರು ಗಳಿಸಿದ ಮೋದಿ ಅದರಿಂದಲೇ ಅಂತ್ಯ ವಾಗುವ ಕಾಲ ಅಂತಾ ಅನ್ಸ್ತಿದೆ.

ದೇಶದ ಜನತೆ ಇತ್ತೀಚಿಗೆ ನರೇಂದ್ರ ಮೋದಿ ಯವರನ್ನ , ಕಡೆಗಣಿಸುತ್ತಿದ್ದಾರೆ ಅನ್ಸತಿದೆ,

ಕಳೆದ ಒಂದೆರಡು ವಾರ ಗಳ ಹಿಂದೆ ಶುರುವಾದ ಈ ಸೋಶಿಯಲ್ ಮೀಡಿಯಾ ದ ಲ್ಲಿ ಮೋದಿ ಯವರೂ ಎಲ್ಲ ಯುವಕರ ಕಡೆಯಿಂದ ಛೀ ಮಾರಿ ಕೊಳ್ಳುವ ಹಾಗೆ ಆಗಿ ದೆ

ಮನ್ ಕೀ ಬಾತ್ ಇಂದ ಶುರುವಾದ ಟ್ವಿಟರ್ ಹಾಗೂ ಯೂಟ್ಯೂಬ್ ನಲ್ಲಿ dislike ಗಳಿಂದ ಪ್ರಾರಂಭ ಮಾಡಿದ ಯುವಕರು 10ಲಕ್ಷಕ್ಕೂ ಅಧಿಕ dis like ಗಳು ಮೋದಿ ಯವರ್ ಭಾಷಣಕ್ಕೆ ಬಂದವು. ಅದೇರೀತಿ ಬರಿ ಸುಳ್ಳು ಭರವಸೆ ಗಳನ್ನ ಮೋದಿ ಯವರು ಕೊಡುತ್ತಿದ್ದಾರೆ ಎಂದು ಯುವಕರಿಗೆ ಬಹುಶಃ ಇವಾಗ ಗಮನಕ್ಕೆ ಬರಲು ಶುರುವಾಗಿರುವ ಹಾಗೆ ಸಾಮಾಜಿಕ ಜಾಲ ತಾಣ ಗಳಲ್ಲಿ ವಿವಿಧ ರೀತಿಯ ಟ್ರೋಲ್ ಗಳ ಮುಖಾಂತರ ಜನ ಅವರವರ ಆಕ್ರೋಶ ಹೊರ ಹಾಕಿ ಪೋಸ್ಟ್ ಗಳನ್ನ ಮಾಡುತ್ತಿದ್ದಾರೆNational Unemployment Day' Trends On Twitter On PM Modi's Birthday.

ಇನ್ನು ನಿನ್ನೆ ಮೋದಿಯವರ ಹುಟ್ಟು ಹಬ್ಬ ವನ್ನಾ ನಿರುದ್ಯೋಗ ದಿನ ಅಂತ ಕೂಡ ಕೆಲವೊಂದು #tyag , ade ರೀತಿ ಸುಮಾರು ಜನ ಕೆಲಸ ಸಿಗದೇ ,ಮೋದಿ ಯವರ್ ಸುಳ್ಳು ಭರವಸೆ ಗಳ ವಿರುದ್ಧ ,ಆಕ್ರೋಶ ಗೊಂಡಿದ್ದಾರೆ , ಅವರ್ ಸ್ವಂತ ಊರಿನಲ್ಲೇ ಗುಜರಾತ ಹಾಗೂ ಉತ್ತರ ಭಾಗದ ಕೆಲವೊಂದು ಪ್ರದೇಶ್ ಗಳಲ್ಲಿ ಅವರ್ ಪ್ರತಿಮೆ ದಹನ, ಹಾಗೂ ಇನ್ನಿತರ ಚಟುವಟಿಕೆ ಗಳನ್ನ ಮಾಡಿದ್ದಾರೆ ಎಂಬ ಸುದ್ದಿ ಕೆಲವೊಂದು ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ,

ಇನ್ನು ಎಷ್ಟು ದಿನ ಸುಳ್ಳು ಭರವಸೆ ಗಳನ್ನ ಕೊಡ್ತೀರಾ ನೌಕರಿ ಕೋಡಿ ಇಲ್ಲಾ ಗುಜರಾತ ಗೆ ನಡಿ ಎಂಬ ಕೆಲವೊಂದು ಸಾಲು ಗಳು ಸುಮಾರು ಜನರ Facebook ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಗಳಲ್ಲಿ ಸ್ಟೇಟಸ್ ಗಳನ್ನ ಹಾಕಿ ಕೊಂಡಿದ್ರು.

Modi in London: Demonstrations turn aggressive as Indian tricolour ripped  during PM Modi's UK visit | India News - Times of India

ಇನ್ನು ಸೋಶಿಯಲ್ ಮೀಡಿಯಾ ಮುಖಾಂತರವೇ ಮೇಲೆ ಬಂದ ಮೋದಿ ಇನ್ನು ಸೋಶಿಯಲ್ ಮೀಡಿಯಾ ಮುಖಾಂತರವೇ ಅಂತ್ಯ ವಾಗುತ್ತದೆ ಏನೋ ಅನ್ನೋ ಅನುಮಾನ ಶುರುವಾಗಿದೆ..
ಟ್ವಿಟರ್ ಫೇಸ್ಬುಕ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಮೂಲಕ ಹೆಸರು ಗಳಿಸಿದ ಮೋದಿ ಅದರಿಂದಲೇ ಅಂತ್ಯ ವಾಗುವ ಕಾಲ ಅಂತಾ ಅನ್ಸ್ತಿದೆ.

ದೇಶದ ಜನತೆ ಇತ್ತೀಚಿಗೆ ನರೇಂದ್ರ ಮೋದಿ ಯವರನ್ನ , ಕಡೆಗಣಿಸುತ್ತಿದ್ದಾರೆ ಅನ್ಸತಿದೆ,

ಕಳೆದ ಒಂದೆರಡು ವಾರ ಗಳ ಹಿಂದೆ ಶುರುವಾದ ಈ ಸೋಶಿಯಲ್ ಮೀಡಿಯಾ ದ ಲ್ಲಿ ಮೋದಿ ಯವರೂ ಎಲ್ಲ ಯುವಕರ ಕಡೆಯಿಂದ ಛೀ ಮಾರಿ ಕೊಳ್ಳುವ ಹಾಗೆ ಆಗಿ ದೆ

Pm Modi| Birthday| National| Unemployment| Day| मोदी का जन्मदिन बना  राष्ट्रीय बेरोजगार दिवस - YouTube

ಮನ್ ಕೀ ಬಾತ್ ಇಂದ ಶುರುವಾದ ಟ್ವಿಟರ್ ಹಾಗೂ ಯೂಟ್ಯೂಬ್ ನಲ್ಲಿ dislike ಗಳಿಂದ ಪ್ರಾರಂಭ ಮಾಡಿದ ಯುವಕರು 10ಲಕ್ಷಕ್ಕೂ ಅಧಿಕ dis like ಗಳು ಮೋದಿ ಯವರ್ ಭಾಷಣಕ್ಕೆ ಬಂದವು. ಅದೇರೀತಿ ಬರಿ ಸುಳ್ಳು ಭರವಸೆ ಗಳನ್ನ ಮೋದಿ ಯವರು ಕೊಡುತ್ತಿದ್ದಾರೆ ಎಂದು ಯುವಕರಿಗೆ ಬಹುಶಃ ಇವಾಗ ಗಮನಕ್ಕೆ ಬರಲು ಶುರುವಾಗಿರುವ ಹಾಗೆ ಸಾಮಾಜಿಕ ಜಾಲ ತಾಣ ಗಳಲ್ಲಿ ವಿವಿಧ ರೀತಿಯ ಟ್ರೋಲ್ ಗಳ ಮುಖಾಂತರ ಜನ ಅವರವರ ಆಕ್ರೋಶ ಹೊರ ಹಾಕಿ ಪೋಸ್ಟ್ ಗಳನ್ನ ಮಾಡುತ್ತಿದ್ದಾರೆ.
ಇನ್ನು ನಿನ್ನೆ ಮೋದಿಯವರ ಹುಟ್ಟು ಹಬ್ಬ ವನ್ನಾ ನಿರುದ್ಯೋಗ ದಿನ ಅಂತ ಕೂಡ ಕೆಲವೊಂದು #tyag , ade ರೀತಿ ಸುಮಾರು ಜನ ಕೆಲಸ ಸಿಗದೇ ,ಮೋದಿ ಯವರ್ ಸುಳ್ಳು ಭರವಸೆ ಗಳ ವಿರುದ್ಧ ,ಆಕ್ರೋಶ ಗೊಂಡಿದ್ದಾರೆ , ಅವರ್ ಸ್ವಂತ ಊರಿನಲ್ಲೇ ಗುಜರಾತ ಹಾಗೂ ಉತ್ತರ ಭಾಗದ ಕೆಲವೊಂದು ಪ್ರದೇಶ್ ಗಳಲ್ಲಿ ಅವರ್ ಪ್ರತಿಮೆ ದಹನ, ಹಾಗೂ ಇನ್ನಿತರ ಚಟುವಟಿಕೆ ಗಳನ್ನ ಮಾಡಿದ್ದಾರೆ ಎಂಬ ಸುದ್ದಿ ಕೆಲವೊಂದು ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ,

ಇನ್ನು ಎಷ್ಟು ದಿನ ಸುಳ್ಳು ಭರವಸೆ ಗಳನ್ನ ಕೊಡ್ತೀರಾ ನೌಕರಿ ಕೋಡಿ ಇಲ್ಲಾ ಗುಜರಾತ ಗೆ ನಡಿ ಎಂಬ ಕೆಲವೊಂದು ಸಾಲು ಗಳು ಸುಮಾರು ಜನರ Facebook ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಗಳಲ್ಲಿ ಸ್ಟೇಟಸ್ ಗಳನ್ನ ಹಾಕಿ ಕೊಂಡಿದ್ರು.

ಇನ್ನು ಸೋಶಿಯಲ್ ಮೀಡಿಯಾ ಮುಖಾಂತರವೇ ಮೇಲೆ ಬಂದ ಮೋದಿ ಇನ್ನು ಸೋಶಿಯಲ್ ಮೀಡಿಯಾ ಮುಖಾಂತರವೇ ಅಂತ್ಯ ವಾಗುತ್ತದೆ ಏನೋ ಅನ್ನೋ ಅನುಮಾನ ಶುರುವಾಗಿದೆ..
ಸೋಶಿಯಲ್ ಮೀಡಿಯಾ ಇಂದ ಆರಂಭ ಅಂತ್ಯವು ಅಲ್ಲಿಂದಲೇನಾ..?

Spread the love

About Laxminews 24x7

Check Also

ಮಹಿಳೆ ಮೇಲೆ ಹಲ್ಲೆ ಪ್ರಕರಣ ; ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಸಿಹಿ ತಿನ್ನಿಸಿ ಸ್ವಾಗತ

Spread the loveಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿ ಹೊರವಲಯದ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ