Breaking News

ರಮ್ಯಾ ಜತೆ ರಕ್ಷಿತ್​​ ಶೆಟ್ಟಿ ಸಿನಿಮಾ ಮಾಡೋದು ಪಕ್ಕಾ.. ಹೇಗಿತ್ತು ಸಿಂಪಲ್​ ಸ್ಟಾರ್​​ ರಿಯಾಕ್ಷನ್..?​​

Spread the love

ಸ್ಯಾಂಡಲ್​ವುಡ್​ ಪದ್ಮಾವತಿ ರಮ್ಯಾ ಕಂಬ್ಯಾಕ್​ಗಾಗಿ ಅದೇಷ್ಟೋ ಹೃದಯಗಳು ಕಾದು ಕುಂತಿವೆ. ಪೊಲಿಟಿಕಲ್ ಸಹವಾಸ ಸಾಕು, ಪ್ಲೀಸ್ ಸಿನಿಮಾ ಮಾಡಿ ಅಂತ ಅವರ ಫ್ಯಾನ್ಸ್ ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಮಾಡ್ತಾ ಕನಸು ಕಾಣ್ತಾ ಇದ್ದಾರೆ. ಈಗ, ರಮ್ಯಾ ಫ್ಯಾನ್ಸ್​ಗೆ ನಿಮ್ಮ ನ್ಯೂಸ್​ಫಸ್ಟ್​ ಎಕ್ಸ್​ಕ್ಲೂಸಿವ್​ ಸಮಾಚಾರವೊಂದು ತಗೊಂಡು ಬಂದಿದೆ.

ಸ್ಯಾಂಡವುಡ್​ ಪದ್ಮಾವತಿ, ಮೋಹಕತಾರೆ ರಮ್ಯಾ ತುಂಬಾ ಜನಕ್ಕೆ ಡ್ರೀಮ್ ಗರ್ಲ್. ಅವರೊಂದು ಕನಸು. ರಾಜಕೀಯಕ್ಕೆ ಹೋದ್ಮೇಲೆ ಅವರನ್ನ ತುಂಬಾ ಮಿಸ್ ಮಾಡಿಕೊಂಡಿರೋ ಅಭಿಮಾನಿಗಳು, ನಮ್ಮ ಹೀರೋಯಿನ್ ಮತ್ತೆ ಫಿಲಂ ಇಂಡಸ್ಟ್ರಿಗೆ ಬಂದ್ ಬಿಡ್ಲಿ, ಮತ್ತೆ ಹೀರೋಯಿನ್ ಆಗಿ ತೆರೆಮೇಲೆ ರಾರಾಜಿಸಲಿ ಅಂತ ಕಾಯ್ತಾ ಕೂತಿದ್ದಾರೆ. ಅಂಥಾ ಡೈಹಾರ್ಡ್​ ಅಭಿಮಾನಿಗಳಿಗೆ ನಾವ್ ಇವತ್ತು ಸಖತ್ ಸ್ವೀಟ್ ಅಂಡ್ ಪೆಪ್ಪರ್ ಸಮಾಚಾರವೊಂದನ್ನು ತಗೊಂಡು ಬಂದಿದ್ದೀವಿ. ಈ ಸುದ್ದಿ ಕೇಳಿದ್ಮೇಲೆ ನಿಮ್ ದಿಲ್ ಖುಷ್ ಆಗೋದು ಗ್ಯಾರೆಂಟಿ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ