Breaking News

ಗೋಕಾಕ ತಾಲೂಕಿನ ಕೊಣ್ಣೂರಿನ ಬೈಕ್ ಸವಾರ. ಪೋಲಿಸ ಸಿಬ್ಬಂದಿಗೆ ಎಕವಚನದಲ್ಲಿ ವಾಗ್ವಾದ

Spread the love

ಎರಡನೆಯ ವಾರದ ವಿಕೆಂಡ್ ಕರ್ಪ್ಯೂ ಜಾರಿಯಾದ ಹಿನ್ನೆಲೆಯಲ್ಲಿ ಕೊರೊನಾ ನಿಯಮ ಪಾಲಿಸದೆ ಇರುವವರಿಗೆ ದಂಡ ವಿಧಿಸುವ ಸಮಯದಲ್ಲಿ ಪೋಲಿಸನ ಜೊತೆಯಲ್ಲಿ ಕಿರಿಕ್ ಮಾಡಿಕೊಂಡು ನಾವು ದುಡಿಯೋದು ಹತ್ತುರೂಪಾಯಿ,ದಿನಾಲು ದುಡಿದ್ದನ್ನ ನಿಮಗೆ ಕೊಡಬೇಕಾ,ಯಾವದ್ರಿ ಗವರ್ನಮೆಂಟ್,ನಾನು ದಂಡ ನೀಡೊದಿಲ್ಲ ನನ್ನ ಹತ್ತಿರ ಹಣವಿಲ್ಲ. ನೀನು ಬೇಕಾದರೆ ಕೊರ್ಟಿಗೆ ಹಾಕೊಗು ಎಂದು ಪೋಲಿಸ ಸಿಬ್ಬಂದಿಗೆ ಎಕವಚನದಲ್ಲಿ ವಾಗ್ವಾದಕ್ಕಿಳಿದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಿನ ನಡೆದಿದೆ,

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳು ಹರಡದಂತೆ ತಡೆಯಲು ರಾಜ್ಯಾದ್ಯಂತ ವಿಕೆಂಡ್ ಕರ್ಪ್ಯೂ ಜಾರಿ ಮಾಡಿದ್ದಾರೆ,
ಕೊರೊನಾ ನಿಯಮ ಉಲ್ಲಂಘಿಸಿದವರಿಗೆ ಮಾಸ್ಕ್ ಹಾಕಿಕೊಳ್ಳದೆ ಇರುವ ಜನರಿಗೆ ದಂಡ ವಿದಿಸಲು ಸರಕಾರ ಆದೇಶ ಮಾಡಿದ್ದಕ್ಕಾಗಿ ದಂಡವಿದಿಸಲು ಹೋದಾಗ ಪೋಲಿಸರಿಗೆ ಈ ಗತಿಯಾದರೆ ಮುಂದೆ ಇವರ ಪಾಡೇನು..?


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ