Breaking News

ಶ್ರೀ ಸನತ್ ಜಾರಕಿಹೊಳಿ ಅವರಿಗೆ ಹುಟ್ಟಹಬ್ಬದ ಶುಭಾಶಯ ತಿಳಿಸಿದ ಬಸವರಾಜ ಸಾಯನ್ನವ ರ

Spread the love

ಇಂದು ಜಾರಕಿಹೊಳಿ ಕುಟುಂಬದಲ್ಲಿ ಸಂಭ್ರಮದ ದಿನ ಇಂದು ಜಾರಕಿಹೊಳಿ ಕುಟುಂಬದಲ್ಲಿ ಹುಟ್ಟು ಹಬ್ಬದ ಸಂಭ್ರಮ

ಭೀಮಶಿ ಜಾರಕಿಹೊಳಿ ಅವರ ಸುಪುತ್ರ ಹಾಗೂ ಗೋಕಾಕ ಲಕ್ಷ್ಮಿ ಎಜುಕೇಷನ್ ಟ್ರಸ್ಟ್
ವ್ಯವ್ಥಾಪಕ ನಿರ್ದೇಶಕ ರಾದ ಶ್ರೀ ಸನತ್ ಜಾರಕಿಹೊಳಿ ಅವರ್ ಹುಟ್ಟುಹಬ್ಬದ ಸಂಭ್ರಮ.

ಹೌದು ಇಂದು ಸುಮಾರು ಜನ ಇವರ ಒಂದು ಜನ್ಮ ದಿನಕ್ಕೆ ಶುಭಕೋರಿದರು

ಹಾಗೂ ಗೋಕಾಕ ನಗರದ ಎಪಿಎಂಸಿ ನಿರ್ದೇಶಕ ರಾದ ಬಸವರಾಜ್ ಸಾಯನ್ನವರ್ ಅವರು ಇಂದು ಅವರಿಗೆ ಶುಭ ಕೋರಿದ್ದಾರೆ

ನೂರಾರು ಕಾಲ ಸುಖವಾಗಿ ಬಾಳಿ, ಆಸೆ ಆಕಾಕ್ಷೆಗಳನ್ನು ಈಡೇರಿಸಲು ಸದಾ ನಮ್ಮ ಗೋಕಾಕ ಲಕ್ಷ್ಮಿ ತಾಯಿಯ ಕೃಪೆ ನಿಮ್ಮ ಮೇಲಿರಲಿ ಎಂದು ಶುಭ ಕೋರಿದ್ದಾರೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ