Breaking News

ಇದೊಂದು ವಿನೂತನ ಕಾರ್ಯಕ್ರಮ ,8000ಕಡೆ ಏಕಕಾಲಕ್ಕೆ ಈ ಒಂದು ಕಾರ್ಯಕ್ರಮ ಮಾಡ್ತಿದಿವಿ

Spread the love

ಗೋಕಾಕ: ಇಂದು ಗೋಕಾಕ ನಗರದಲ್ಲಿ ಪರ್ತ ಕರ್ತರ ಜೊತೆ ಮಾತಾಡಿದ ಕೆ ಪಿ ಸಿ ಸಿ ಕಾರ್ಯ ಧ್ಯಕ್ಷ ಸತೀಶ್ ಜಾರಕಿಹೋಳಿ ನಾವು3 ಜನ ಹಾಗೂ. ಕೆ ಪಿ ಸಿ ಸಿ ಅಧ್ಯ ಕ್ಷರು ಆದಂತಹ  ಡಿ. ಕೆ . ಶಿವ್ ಕುಮಾರ್ ಹೊಸದಾಗಿ ಪದಗ್ರಹಣ ಮಾಡ್ತಿದೇವೆ ,

ಇದೊಂದು ವಿನೂತನ ಕಾರ್ಯಕ್ರಮ ,8000ಕಡೆ ಏಕಕಾಲಕ್ಕೆ ಈ ಒಂದು ಕಾರ್ಯಕ್ರಮ ಮಾಡ್ತಿದಿವಿ ಅಲ್ಲಿ ಪ್ರತಿಯೊಂದು ಕಡೆ ಸುಮಾರು 50ಜನ ಭಾಗವಹಿಸಲಿದ್ದಾರೆ ಇವಾಗ ಕೋವಿಡ್ ಇರೋದ್ರಿಂದ ಈ ವಿನೂತನ ಪ್ರಯೋಗ ಮಾಡ್ತಿಡಿವಿ ಆದರೆ
ರಾಜ್ಯ ದಂತ 4ಲಕ್ಷ ಜನ ನೇರವಾಗಿ ಕಾರ್ಯಕ್ರಮಕ್ಕೆ,  ಭಾಗವಹಿಸಲಿದ್ದಾರೆ

ಸತೀಶ್ ಜಾರಕಿಹೋಳಿ ನಾನು ಅವರ್ ಗೆಸ್ಟ್ ಹೌಸ್{Quarantine } ನಲ್ಲಿ ಇದ್ದ ಜನರನ್ನ ಅವರ ರಿಪೋರ್ಟ್ ಬರೋಕು ಮುಂಚೆನೇ  ಜಿಲ್ಲಾಡಳಿತ ಬಿಡುಗಡೆ ಮಾಡಿದೆ , ಇಡೀ ರಾಜ್ಯದಲ್ಲೇ {Quarantine } ನಲ್ಲಿ ಇದ್ದೊರನ್ನ ಅವರವರ ಮನೆಗೆ ಕಳಸಿದಾರೆ

ಟೆಸ್ಟ್ ರಿಪೋರ್ಟ್ ಬರೋಕೂ ಮುಂಚೆನೇ ಬಿಡುಗಡೆ ಬೇಡ ಅಂತಾ ವಾದ ಮಾಡಿದೀವಿ, ಆದ್ರೂ ಜಿಲ್ಲಾಡಳಿತ ಬಿಡುಗಡೆ ಮಾಡಿದೆ ಅವರಲ್ಲೂ ಇವಾಗ ಕೆಲವೊಬ್ರಿಗೆ ಪಾಸಿಟಿವ್ ಬಂದಿದೆ ಮುಂದೆ ಎನ್ ಆಗತ್ತೋ ಅಂತಾ ಕಾದು ನೋಡ್ಬೇಕು

ಹಾಗೇ ಬಂಡಾಯದ ಬಗ್ಗೆ ಮಾತಾಡಿದ ಸತೀಶ್ ಜಾರಕಿಹೋಳಿ ಕಾಂಗ್ರೆಸ್ನ  22ಜನ ಬಿಜೆಪಿ ಗೆ ಸೇರ್ಪಡೆ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೋಳಿ ಅವರ್ಗೆ ಅವರ್ದೆ ಸಮಸ್ಯೆ ಇರೋವಾಗ ನಮ್ಮೊರನ್ನ ತೊಗೊಂಡು ಎನ್ ಮಾಡ್ತಾರೆ ಎಂದು ಹೇಳಿದ್ರು ಇವೆಲ್ಲ ಸುದ್ದಿ ಅಷ್ಟೆ ಹಾಗೇ ಪಕ್ಷ ಬಿಟ್ಟು ಹೋದ್ರು ,ಹೋದಮೇಲೆ ನೋಡೋಣ, ಎಂದು ಹೇಳಿದ್ರು..

https://youtu.be/OYEMtBeW6b0


Spread the love

About Laxminews 24x7

Check Also

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ

Spread the love ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ