Breaking News

ಕೌಜಲಗಿ ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ

Spread the love

ಗೋಕಾಕ: ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೌಜಲಗಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿನ ಗ್ರಾ. ಪಂ ಮಾಜಿ ಅಧ್ಯಕ್ಷರಾದ

 

 

ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ ಬಾರಿಸುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ