ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 51,000 ಕ್ಕೂ ಹೆಚ್ಚು ಯುವಕರಿಗೆ ರೈಲ್ವೆ, ಬ್ಯಾಂಕಿಂಗ್, ರಕ್ಷಣೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ನೇಮಕಾತಿ ಪತ್ರಗಳನ್ನು ವರ್ಚುವಲ್ ಮೂಲಕ ವಿತರಿಸಿದರು. ಈ ಸಂದರ್ಭದಲ್ಲಿ, ತಮ್ಮ ಇತ್ತೀಚಿನ ಐದು ದೇಶಗಳ ಪ್ರವಾಸದ ಮಹತ್ವವನ್ನು ವಿವರಿಸಿದ ಅವರು, ನೆದರ್ಲ್ಯಾಂಡ್ಸ್ನ ASML, ಟಾಟಾ ನಡುವೆ ಸೆಮಿಕಂಡಕ್ಟರ್ ಒಪ್ಪಂದ, ಸ್ವೀಡನ್-ಇಟಲಿಯೊಂದಿಗೆ ಹಸಿರು ಇಂಧನ, AI, ರಕ್ಷಣಾ ಪಾಲುದಾರಿಕೆ, ಯುಎಇ-ನಾರ್ವೆಯೊಂದಿಗೆ ಹಡಗು ನಿರ್ಮಾಣ, ಸೂಪರ್ಕಂಪ್ಯೂಟಿಂಗ್ ಒಪ್ಪಂದಗಳನ್ನು ಪ್ರಸ್ತಾಪಿಸಿದರು.
Laxmi News 24×7