Breaking News

ಹುಬ್ಬಳ್ಳಿಯಲ್ಲಿ ಕೋರೋನಾ ತಪಾಸಣೆಗೆ ಮುಗಿಬಿದ್ದ ಜನ.

Spread the love

.

ಹುಬ್ಬಳ್ಳಿಯಲ್ಲಿ ಕೋರೋನಾ ತಪಾಸಣೆಗೆ ಮುಗಿಬಿದ್ದ ಜನ…

ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಬಳಿ ಸರದಿ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿರೋ ಜನ…
ತಪಾಸಣೆ ಮಾಡುವವರ ಬಳಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳುತ್ತಿರೋ ಜನ..

.
ಸ್ವಯಂ ಪ್ರೇರಿತರಾಗಿ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿರೋ ಜನ…
ತಪಾಸಣೆ ಮಾಡಿಸಿಕೊಂಡವರ ಹೆಸರನ್ನು ನಮೋದಿಸಿಕೊಂಡು ತಪಾಸಣೆ ಮಾಡುತ್ತಿರೋ ಅರೋಗ್ಯ ಇಲಾಖೆ…
ತಪಾಸಣೆ ಮಾಡುವ ವೇಳೆ ಕೋರೋನಾ ಶಂಕಿತ ಲಕ್ಷಣಗಳು ಕಂಡು ಬಂದರೆ ಅವರ ಕುಟುಂಬದ ಮೇಲೆ ನಿಗಾ ವಿಡಲು ಆರೋಗ್ಯ ಇಲಾಖೆ ಪ್ಲಾನ್..


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ